Latest Posts

ಎಸ್.ಕೆ.ಎಸ್.ಎಸ್.ಎಫ್ ತಿಂಗಳಾಡಿ ಕ್ಲಸ್ಟರ್ ನೂತನ ಸಾಲಿನ ಪದಾಧಿಕಾರಿಗಳ ಆಯ್ಕೆ : ಅಧ್ಯಕ್ಷರಾಗಿ : ಇಬ್ರಾಹಿಂ ಹಾಜಿ ತಿಂಗಳಾಡಿ ದರ್ಬೆ

ತಿಂಗಳಾಡಿ: SKSSF ತಿಂಗಳಾಡಿ ಕ್ಲಸ್ಟರ್ ಇದರ ವಾರ್ಷಿಕ ಮಹಾಸಭೆಯು. ಸಮಿತಿಯ ಅಧ್ಯಕ್ಷರಾದ ಯಾಸೀರ್ ಕೌಸರಿ ಅಧಕ್ಷತೆಯಲ್ಲಿ.2022-2024 ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ತಿಂಗಳಾಡಿಯ ಜಿಸ್ತಿ ಮದ್ರಸದಲ್ಲಿ ನಡೆಯಿತು.

ಕಾರ್ಯಕ್ರಮ ವನ್ನು ಇಸ್ಮಾಯಿಲ್ ಯಮಾನಿ ಉಸ್ತಾದ್ ಉದ್ಘಾಟಿಸಿ ಮಾತನಾಡಿದರು. ಹಾಗೂ ಶಕೀಲ್ ಬೇರಿಕೆ. ಗತ ವರ್ಷದ ವರದಿ ಹಾಗೂ ಲೆಕ್ಕ ಪತ್ರ ಮಂಡಿಸಲಾಯಿತು. ನಂತರ. ರಪೀಕ್ ಪೈಝಿ ಮಾಡನ್ನೂರು ಸಮಸ್ತ ಹಾಗೂ SKSSF ಕುರಿತು ವಿಷಯ ಮಂಡಿಸಿ.2022- 2024 ನೇ ಸಾಲಿನ ನೂತನ ಸಮಿತಿಯ ರೂಪಿಕಸರಿಸಲು ಚುನಾವಣೆಗೆ ನೇತೃತ್ವ ನೀಡಿದರು.

SKSSF ತಿಂಗಳಾಡಿ ಕ್ಲಸ್ಟರ್ ನೂತನ ಸಾಲಿನ ಅಧ್ಯಕ್ಷರಾಗಿ ಇಬ್ರಾಹಿಂ ಹಾಜಿ ತಿಂಗಳಾಡಿ ದರ್ಬೆ. ಉಪಾಧ್ಯಕ್ಷರಾಗಿ ಶರೀಪ್ ತ್ಯಾಗರಾಜೆ ಪ್ರಧಾನ ಕಾರ್ಯದರ್ಶಿ ಶಕೀಲ್ ಬೇರಿಕೆ. ಕೋಶಾಧಿಕಾರಿ ಇಬ್ರಾಹಿಂ ಖಲೀಲ್ ಮಾಡಾವು. ಸಂಘಟನ ಕಾರ್ಯದರ್ಶಿ ಸ್ವಾದಿಕ್ ಮೌಲವಿ ಕಟ್ಟತ್ತಾರು. ಆಯ್ಕೆ ಮಾಡಲಾಯಿತು.

ಉಪಸಮಿತಿ ಕಾರ್ಯದರ್ಶಿಗಳಾಗಿ ಇಬಾದ್ ರಶೀದ್ ಯಮಾನಿ ಕಟ್ಟತ್ತಾರು. ವಿಖಾಯ ಹಾರೀಸ್ ತೋಟ .ಟ್ರೆಂಡ್ ಸಮದ್ ಕಟ್ಟತ್ತಾರು. ಸಹಚಾರಿ AK ಅಶ್ರಪು ಕಟ್ಟತ್ತಾರ್. ತ್ವಲಬಾ: ಹಮೀದ್ ದಾರಿಮಿ ಮಾಡಾವು. ಸರ್ಗಲಯ ನಿಝಾಂ‌ ಮಾಡಾವು. ಕ್ಯಾಂಪಸ್ ವಿಂಗ್ ಫಕ್ರುದ್ದೀನ್ ಕಟ್ಟತ್ತಾರ್

ಕಾರ್ಯಕಾರಿ ಸಮಿತಿ ಸದಸ್ಯರು, ಆದಂ ದಾರಿಮಿ ತಿಂಗಳಾಡಿ, ಕಬೀರ್ ಮುಸ್ಲಿಯಾರ್ ಕಟ್ಟತ್ತಾರ್, ರಪೀಕ್ ದಟ್ಟ ಮಾಡಾವು, ರಶೀದ್ ತ್ಯಾಗರಾಜೆ.ರಝಾಕ್ ದರ್ಬೆ ಶಹೀದ್ ತೋಟ ಲತೀಫ್ ಅಂಙತ್ತಡ್ಕ

ವಲಯ ಕೌನ್ಸಿಲರ್ ಗಳು
ಇಸ್ಮಾಯಿಲ್ ಯಮಾನಿ, ಆದಂ ದಾರಿಮಿ, ಕಬೀರ್ ‌ಮುಸ್ಲಿಯಾರ್, ಸ್ವಾದಿಕ್ ಮುಸ್ಲಿಯಾರ್, ರಶೀದ್ ಯಮಾನಿ, ಹಮೀದ್ ‌ದಾರಿಮಿ., ರಪೀಕ್ ಮಾಡಾವು, ನಿಝಾಂ ಮಾಡಾವು,ಶರೀಫ್ ‌ತ್ಯಾಗರಾಜೆ, ರಶೀದ್ ತ್ಯಾಗರಾಜೆ, ಫಕ್ರುದ್ದೀನ್ ಕಟ್ಟತ್ತಾರು, ಹಾರೀಸ್ ತೋಟ, ರಝಾಕ್ ದರ್ಬೆ ಆಯ್ಕೆ ಆಗಿದ್ದರೆಂದು ಎಸ್.ಕೆ.ಎಸ್.ಎಸ್.ಎಫ್ ತಿಂಗಳಾಡಿ ಕ್ಲಸ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Share this on:
error: Content is protected !!