Latest Posts

SKSSF ಸುರತ್ಕಲ್ ವಲಯ ನೂತನಸಾಲಿನ ಪದಾಧಿಕಾರಿಗಳ ಆಯ್ಕೆ : ಅಧ್ಯಕ್ಷರಾಗಿ ಇಲ್ಯಾಸ್ ಸೂರಿಂಜೆ

ಸುರತ್ಕಲ್ : SKSSF ಸುರತ್ಕಲ್ ವಲಯ ಇದರ ವಾರ್ಷಿಕ ಮಹಾಸಭೆಯು ಅಧ್ಯಕ್ಷರಾದ ಅಬ್ಬಾಸ್ ಉಸ್ತಾದರ ಅಧಕ್ಷತೆಯಲ್ಲಿ 2022-2024 ನೂತನ ಸಾಲಿನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಸುರತ್ಕಲ್ ವಲಯ ಕಚೇರಿ ಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ತ್ವಯ್ಯಿಬ್ ಫೈಝಿ ಸ್ವಾಗತಿಸಿದರು. ಕಾರ್ಯಕ್ರಮ ದ ಉದ್ಘಾಟನೆ ಯನ್ನು SKSSF ಕೇಂದ್ರ ಸಮಿತಿ ಕಾರ್ಯದರ್ಶಿ ಖಾಸಿಂ ದಾರಿಮಿ ಉದ್ಘಾಟಿಸಿ ಮಾತನಾಡಿದರು. ಹನೀಫ್ ಅದಂ ಗತ ವರ್ಷದ ವರದಿ ಹಾಗೂ ಲೆಕ್ಕ ಪತ್ರ ಮಂಡಿಸಿದರು.

ಸಿದ್ದೀಕ್ ಬಂಟ್ವಾಳ್ ಸಮಸ್ತ ಹಾಗೂ SKSSF ಪೋಷಕ ಸಂಘಟನೆ ಯ ಕುರಿತು ವಿಷಯ ಮಂಡಿಸಿ, advct ಬದ್ರುದೀನ್ 2022- 2024 ನೇ ಸಾಲಿನ ನೂತನ ಸಮಿತಿಯ ರೂಪಿಕಸರಿಸಲು ಚುನಾವಣೆಗೆ ನೇತೃತ್ವ ನೀಡಿದರು.


SKSSF ಸುರತ್ಕಲ್ ವಲಯ ನೂತನ ಸಾಲಿನ ಅಧ್ಯಕ್ಷರಾಗಿ :
ಮುಹಿಯದ್ದಿನಬ್ಬಾ (Ilyas) ಸೂರಿಂಜೆ,ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಸಮದ್ ಹುದವಿ ಅಲ್ ಮಲಿಕಿ ಚೊಕ್ಕಬೆಟ್ಟು, ಕೋಶಾಧಿಕಾರಿಯಾಗಿ ಇರ್ಷಾದ್ ಕೆರೆಕಾಡು,ಉಪಾಧ್ಯಕ್ಷರಾಗಿ ಕಮಾಲ್ ಅಲಿ ಹುಸೇನ್ ಚೊಕ್ಕಬೆಟ್ಟು, ಸಂಘಟನಾ ಕಾರ್ಯದರ್ಶಿಯಾಗಿ ತ್ವಯ್ಯಿಬ್ ಫೈಝಿ ಬೊಳ್ಳೂರು ಇವರನ್ನು ಆಯ್ಕೆ ಮಾಡಲಾಯಿತು.

ಜಿಲ್ಲಾ ಕೌನ್ಸಿಲರ್ ಗಳಾಗಿ
ಇಂತಿಯಾಜ್ ಇಡ್ಯಾ,ರಫೀಕ್ ಸುರಲ್ಪಾಡಿ, ತ್ವಯ್ಯಿಬ್ ಫೈಝಿ ಬೊಳ್ಳೂರ್ ಸಾಹುಲ್ ಹಮೀದ್ ಸೂರಿಂಜೆ, ಯಾಸಿರ್ ಆರಾಫತ್ ಮುಲ್ಕಿ ಇವರನ್ನು ಆಯ್ಕೆ ಮಾಡಲಾಯಿತು

ಉಪಸಮಿತಿ ಕಾರ್ಯದರ್ಶಿಗಳು :
ಇಬಾದ್ ಕಾರ್ಯದರ್ಶಿಯಾಗಿ ಶಂಸುದ್ದೀನ್ ಇಡ್ಯಾ
ವಿಖಾಯ ಕಾರ್ಯದರ್ಶಿಯಾಗಿ ಝಫಾರುಲ್ಲ ಕೃಷ್ಣಾಪುರ
ಟ್ರೆಂಡ್ ಕಾರ್ಯದರ್ಶಿಯಾಗಿ ಯಾಸಿರ್ ಆರಾಫಾತ್ ಮುಲ್ಕಿ ಸಹಚಾರಿ ಕಾರ್ಯದರ್ಶಿಯಾಗಿ ಹನೀಫ್ ಇಡ್ಯಾ
ಸರ್ಗಾಲಯ ಕಾರ್ಯದರ್ಶಿಯಾಗಿ ಇಂತಿಯಾಜ್ ಇಡ್ಯಾ ತ್ವಲಬಾ ಕಾರ್ಯದರ್ಶಿಯಾಗಿ ಕಲಂದರ್ ಚೊಕ್ಕಬೆಟ್ಟು ಕ್ಯಾಂಪಸ್ ವಿಂಗ್ ನೌಫಲ್ ಕೊಲ್ನಾಡ್.ಇವರನ್ನು ಆಯ್ಕೆ ಮಾಡಲಾಯಿತು

ಕಾರ್ಯಕಾರಿ ಸಮಿತಿ ಸದಸ್ಯರು
ರಫೀಕ್ ಸುರಲ್ಪಾಡಿ, ಇಸ್ಮಾಯಿಲ್ ಕೊಳ್ನಾಡ್ ಅಲ್ಫಾಝ್ ಇಂದಿರಾನಗರ ಹಮೀದ್ ಕೃಷ್ಣಾಪುರ ಅಬ್ಬಾಸ್ ಮುಸ್ಲಿಯಾರ್ ಕೃಷ್ಣಾಪುರ ಹನೀಫ್ ಕೃಷ್ಣಾಪುರ ಶಾಹುಲ್ ಹಮೀದ್ ಸೂರಿಂಜೆ ಅಶ್ರಫ್ ಸೂರಿಂಜೆ ಬಾತಿಷ್ ಬೊಳ್ಳೂರು ರವರನ್ನು ಆಯ್ಕೆ ಮಾಡಲಾಯಿತು ಎಂದು ವರ್ಕಿಂಗ್ ಕಾರ್ಯದರ್ಶಿ ತ್ವಯ್ಯಿಬ್ ಫೈಝಿ ಬೊಳ್ಳೂರು ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

Share this on:
error: Content is protected !!