Latest Posts

ಡ್ಯಾಮೇಜ್ ಕಂಟ್ರೋಲ್ ಮಾಡಲು ಮುಂದಾದ ಫೇಸ್ ಬುಕ್;
ಬಿಜೆಪಿ ಶಾಸಕನ ಫೇಸ್ಬುಕ್ ಬ್ಲಾಕ್

ನವದೆಹಲಿ : ಫೇಸ್ಬುಕ್  ಭಾರತದಲ್ಲಿ ಬಿಜೆಪಿ ಪರವಾಗಿ ತನ್ನ ನಿಲುವನ್ನು ತೆಗೆದುಕೊಳ್ಳುತ್ತಿದೆ ಎಂಬ ವ್ಯಾಪಕವಾದ ಆರೋಪ ಬಂದ ಹಿನ್ನೆಲೆಯಲ್ಲಿ , ಆರೋಪದಿಂದ ಬಚಾವಾಗಲು ತನ್ನ ಹೆಜ್ಜೆಯನ್ನು ಮುಂದಿಟ್ಟಿದೆ.

ಇದರ ಭಾಗವಾಗಿ ತೆಲಂಗಾಣ ಬಿಜೆಪಿ ಶಾಸಕರಾದ ಟಿ.ರಾಜಾ ಸಿಂಗ್ ಅವರ ಧ್ವೇಷ ಪೂರಿತ ಭಾಷಣವು ಮುಖಪುಟದಲ್ಲಿ ಹರಿದಾಡುತಿದ್ದು ಇದಕ್ಕೆ ಸಂಬಂಧಿಸಿದಂತೆ ಅವರನ್ನು ಫೇಸ್ ಬುಕ್ ನಿಂದ ತಡೆಹಿಡಿಯಲಾಗಿದೆ.


ಧ್ವೆಷ ಸಂದೇಶ ಹರಡುವುದು ಫೇಸ್ ಬುಕ್ ನೀತಿಯನ್ನು ಉಲ್ಲಂಘನೆ ಮಾಡಿದಂತೆ ಎಂದು ಮುಖಪುಟದ ವಕ್ತಾರರು ಇದಕ್ಕೆ ಸಂಬಂಧಿಸಿದಂತೆ ಹೇಳಿಕೆಯನ್ನು ನೀಡಿದ್ದಾರೆ.

Share this on:
error: Content is protected !!