Latest Posts

ಕಣ್ಣೂರಿನಲ್ಲಿ ಎಸ್‌ಡಿಪಿಐ ಕಾರ್ಯಕರ್ತನ ಬರ್ಬರ ಹತ್ಯೆ:

ಕಣ್ಣೂರು: ಕಣ್ಣೂರಿನಲ್ಲಿ ಎಸ್‌ಡಿಪಿಐ ಕಾರ್ಯಕರ್ತರನ್ನು ಹತ್ಯೆ .  ಕನ್ನವಂ ಮೂಲದ ಸಲಾಹುದ್ದೀನ್ ಎಂಬವರನ್ನು ಬರ್ಬರವಾಗಿ  ಹತ್ಯೆ ಮಾಡಲಾಗಿದೆ.  ಅವರು ಕುಟುಂಬದೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಬೈಕ್‌ನಲ್ಲಿ ಬಂದ  ಗುಂಪೊಂದು ಹಲ್ಲೆ ನಡೆಸಿತು.  ಎಬಿವಿಪಿ ನಾಯಕ ಶ್ಯಾಮಪ್ರಸಾದ್ ಕೊಲೆ ಪ್ರಕರಣದಲ್ಲಿ ಸಲಾಹುದ್ದೀನ್ ಏಳನೇ ಆರೋಪಿ.  ಈ ಹತ್ಯೆಯ  ಹಿಂದೆ ಬಿಜೆಪಿ ಕಾರ್ಯಕರ್ತರು ಇದ್ದಾರೆ ಎಂದು ಎಸ್‌ಡಿಪಿಐ ಆರೋಪಿಸಿದೆ

Share this on:
error: Content is protected !!