Latest Posts

ಏಮ್ಸ್ ಆಸ್ಪತ್ರೆಯಿಂದ ಅಮಿತ್ ಶಾ ಬಿಡುಗಡೆ

ನವದೆಹಲಿ: ಧೈಹಿಕ ಆರೋಗ್ಯದ ಏರುಪೇರಿನಿಂದಾಗಿ ಶನಿವಾರ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಅಮಿತ್ ಶಾ ರವರು ಇಂದು ಆಸ್ಪತ್ರೆಯಿಂದ ಬಿಡುಗಡೆಯಾದರು.


ಈ ಹಿಂದೆ ವೈಧ್ಯರು ಸೂಚಿಸಿದಂತೆ ಆರೋಗ್ಯ ತಪಾಸಣೆಗಾಗಿ ಅವರು ಬಂದಿರುವುದಾಗಿಯೂ, ಈ ಹಿಂದೆ ಕೋವಿಡ್ ನಿಂದ ಚೇತರಿಸಿಕೊಂಡಿದ್ದರು.
ಉಸಿರಾಟದ ತೊಂದರೆಯಿಂದಾಗಿ ಹೆಚ್ಚಿನ ಚಿಕಿತ್ಸೆ ಪಡೆದಿದ್ದರು.
ಸೋಮವಾರ ಅವರು ಸಂಸತ್ತಿಗೆ ಆಗಮಿಸುವ ನಿರೀಕ್ಷೆಯಿದೆ.

Share this on:
error: Content is protected !!