Latest Posts

ತೀವೃಗೊಳ್ಳುತ್ತಿರುವ ರೈತರ ಆಂಧೋಲನ, ಭಾರತ್ ಬಂಧ್ ಗೆ ರಾಹುಲ್ ಗಾಂಧಿ ಬೆಂಬಲ

ನವದೆಹಲಿ :- ಕೇಂದ್ರ ಸರ್ಕಾರದ ನೂತನ ಕೃಷಿ ಮಸೂದೆ ವಿರುಧ್ಧ ರೈತ ಪರ ಸಂಘಟನೆಗಳು ಆಯೋಜಿಸಿರುವ ಬಾರತ್ ಬಂದ್ ಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಬೆಂಬಲ ವ್ಯಕ್ತಪಡಿಸಿದ್ದಾರೆ.

ಜಿಎಸ್ಟಿ ಅನುಷ್ಟಾನದಲ್ಲಿನ ದೋಷವು ಸಣ್ಣ ಮತ್ತು ಮಧ್ಯಮ ಉಧ್ಯಮಗಳನ್ನು ಕುಂಠಿತಗೊಳಿಸುತ್ತದೆ.
ಹೊಸ ಕೃಷಿ ಕಾನೂನುಗಳು ನಮ್ಮ ರೈತರನ್ನು ಗುಲಾಮರನ್ನಾಗಿ ಮಾಡಿಸುತ್ತದೆ,ರೈತರ ಪರವಾಗಿ ನಡೆಯುವ ಭಾರತ್ ಬಂದ್ ಗೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ರೈತರನ್ನು ಗುಲಾಮರನ್ನಾಗಿ ಮಾಡಲು ಮೋಧಿ ಸರ್ಕಾರ ಹೊಸ ಕೃಷಿ ಕಾನೂನುಗಳನ್ನು ಕಾಂಗ್ರೇಸ್ ಮುಖಂಡರು ತೀವೃವಾಗಿ ಖಂಡಿಸಿದ್ದಾರೆ.
ರೈತರು ಮತ್ತು ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ಬದಲು ಮೋಧಿ ಸರ್ಕಾರ ಪಿ.ಆರ್ ಕೆಲಸಕ್ಕೆ ಆಧ್ಯತೆ ನೀಡುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದರು.
ಹೊಸ ಕೃಷಿ ಕಾನೂನುಗಳು ಅಸಂವಿಧಾನಿಕವಾಗಿದ್ದು ಕೇಂದ್ರಸರ್ಕಾರ ದ ಕಾಯ್ದೆಗಳ ವಿರುಧ್ಧ ಕಾಂಗ್ರೆಸ್ ನ್ಯಾಯಾಲಯದ ಮೊರೆ ಹೋಗುತ್ತದೆ ಎಂದು ರಾಹುದ್ ಗಾಂಧಿ ತಿಳಿಸಿದರು

Share this on:
error: Content is protected !!