Latest Posts

ಬಿಹಾರ ಚುನಾವಣೆ: ಮೈತ್ರಿ ಪಕ್ಷಗಳ ಕ್ಷೇತ್ರ ಹಂಚಿಕೆಯಲ್ಲಿ ಬಿಜೆಪಿಗೆ‌ ದಕ್ಕಿದ ಅಧಿಕ ಸ್ಥಾನ

ಪಾಟ್ನಾ:- ಬಿಹಾರದಲ್ಲಿ ಸದ್ಯದಲ್ಲಿಯೇ ನಡೆಯಲಿರುವ ಮಹಾ‌‌‌ ಚುನಾವಣೆಯಲ್ಲಿ‌ ಸ್ಪರ್ಧಿಸಲು ಮೈತ್ರಿ ಪಕ್ಷಗಳ ಹೊಂದಾಣಿಕೆಯ ಕ್ಷೇತ್ರ ಹಂಚಿಕೆಯಲ್ಲಿ ಜೆಡಿಯು ರಾಜ್ಯದ 243 ಸ್ಥಾನಗಳಲ್ಲಿ 115 ಮತ್ತು ಬಿಜೆಪಿ 122 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಎಂದು ಮಾಧ್ಯಮ ಸುದ್ದಿಗೋಷ್ಟಿಯಲ್ಲಿ  ಮುಖ್ಯಮಂತ್ರಿ ನಿತೀಷ್ ಕುಮಾರ್ ಮಾಹಿತಿ ಹಂಚಿಕೊಂಡರು.

ಮೂರು ಹಂತದ‌‌ ಚುನಾವಣೆ ಅ.28ರಿಂದ‌‌ ಪ್ರಾರಂಭವಾಗಲಿದೆ.

Share this on:
error: Content is protected !!