Latest Posts

ದೇಶದಲ್ಲಿ ಕೊರೋನಾ ಸೋಂಕು ಇಳಿಮುಖ
ಸತತ 8 ನೇ ದಿನವೂ 50 ಸಾವಿರಕ್ಕಿಂತ ಕಡಿಮೆ ಪ್ರಕರಣ

ಕೊರೋನಾದಿಂದ ತತ್ತರಿಸಿ ಹೋಗಿದ್ದ ಭಾರತೀಯರಿಗೆ ನಿರಾಳತೆಯ ಸುದ್ದಿ ಸತತ 8 ನೇ ದಿನವೂ 50 ಸಾವಿರಕ್ಕಿಂತ ಕಡಿಮೆ ದೈನಂದಿನ ಪ್ರಕರಣ ವರದಿಯಾಗುತ್ತಿದ್ದು ಜನರು ನಿಟ್ಟುಸಿರು ಬಿಡುವಂತಾಗಿದೆ . ಯುರೋಪ್ ಅಮೇರಿಕಾ ರಾಷ್ಟ್ರಗಳಲ್ಲಿ ಏಕಾಏಕಿ ಸೋಂಕಿನ ಪ್ರಕರಣಗಳು ಏರುತ್ತಿದ್ದು ಭಾರತದಲ್ಲಿ ಕೊರೋನಾ ಪರಿಸ್ಥಿತಿ ಮಹತ್ವ ಪಡೆದಿದೆ ಕಳೆದ 24 ಗಂಟೆಗಳಲ್ಲಿ 41100 ಮಂದಿಗೆ ಕೊರೋನಾ ಡೃಡಪಟ್ಟಿದ್ದು 42156 ಮಂದಿ ಗುಣ ಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ

Share this on:
error: Content is protected !!