Latest Posts

ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ; ಜನವರಿಯಲ್ಲಿ ಎರಡನೇ ಬಾರಿ ಹೆಚ್ಚಳ

ಬೆಂಗಳೂರು: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಪೆಟ್ರೋಲ್‌ಗೆ 25 ಪೈಸೆ ಮತ್ತು ಡೀಸೆಲ್‌ಗೆ 27 ಪೈಸೆ ಹೆಚ್ಚಾಗಿದೆ. ಜನವರಿಯಲ್ಲಿ ಎರಡು ಹಂತಗಳಾಗಿ ಪೆಟ್ರೋಲ್ ಬೆಲೆಯನ್ನು 76 ಪೈಸೆ ಮತ್ತು ಡೀಸೆಲ್ 82 ಪೈಸೆ ಹೆಚ್ಚಿಸಲಾಗಿದೆ.

ದೆಹಲಿಯಲ್ಲಿ ಪೆಟ್ರೋಲ್ ಬೆಲೆ 84.02 ರೂ. ಡೀಸೆಲ್ ಬೆಲೆ 74.38 ರೂ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 87.13 ಮತ್ತು ಡೀಸೆಲ್ 78.95 ರೂ. ಮಂಗಳೂರು ಪೆಟ್ರೋಲ್ ಬೆಲೆ 86.24 ಮತ್ತು ಡೀಸೆಲ್ 78.11 ರೂ.

Share this on:
error: Content is protected !!