Latest Posts

ಬಂಗಾಲದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದ ಮುಖುಲ್ ರಾಯ್ ಮತ್ತೆ ಮರಳಿ ಟಿಎಂಸಿ ಪಕ್ಷಕ್ಕೆ?

ಬಂಗಾಳದಲ್ಲಿ ಮುಕುಲ್ ರಾಯ್ ಟಿಎಂಸಿ ಪಕ್ಷಕ್ಕೆ ಮರಳುವ ಎಲ್ಲಾ ಸಾದ್ಯತೆಗಳಿವೆ ಎಂದು ವರದಿಯಾಗಿದೆ. ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲದ ಐತಿಹಾಸಿಕ ವಿಜಯದ ನಂತರ ಬಿಜೆಪಿಗೆ ಪಕ್ಷಾಂತರಗೊಂಡ ಅನೇಕ ನಾಯಕರು ಮತ್ತೆ ತೃಣಮೂಲಕ್ಕೆ ಮರಳಲು ಸಿದ್ಧತೆ ನಡೆಸಿದ್ದಾರೆ. ಈ ಹಿಂದೆ ಮುಕುಲ್ ರಾಯ್ ಮರಳುವ ಬಗ್ಗೆ ಕೆಲವು ವದಂತಿಗಳು ಹರಡಿದ್ದವು.ಏತನ್ಮಧ್ಯೆ, ತೃಣಮೂಲ ಕಾಂಗ್ರೆಸ್ ಸಂಸದ ಸುಗತಾರಾಯ್ ಅವರು ನಿನ್ನೆ ಈ ಬಗ್ಗೆ ಸುಳಿವು ನೀಡಿದ್ದಾರೆ.

ಬಿಜೆಪಿಗೆ ಕೈ ಕೊಟ್ಟು ಮಮತಾ ಬಣ ಸೇರಲು ಮುಂದಾಗಿರುವ ನಾಯಕರ ಸಂಖ್ಯೆ ಏರಿಕೆಯಾಗುತ್ತಿದೆ.ಇದು ಬಿಜೆಪಿ ಪಾಳಯದಲ್ಲಿ ಆತಂಕಕ್ಕೆ ಎಡೆಮಾಡಿಕೊಟ್ಟಿದೆ.

Share this on:
error: Content is protected !!