Latest Posts

ಹದಿಹರೆಯದವಳನ್ನು ಗರ್ಭಿಣಿಯನ್ನಾಗಿಸಿದ ಟಿಕ್ ಟಾಕ್ ನಟನ ಬಂಧನ

ತ್ರಿಶೂರ್: ಅಪ್ರಾಪ್ತ ಬಾಲಕಿಯನ್ನು ಅತ್ಯಾ ಚಾರ ಮಾಡಿದ ಪ್ರಕರಣದಲ್ಲಿ ಟಿಕ್ ಟೋಕ್ ಸ್ಟಾರ್ ವಿಘ್ನೇಶ್ ಕಿಶ್ನಾ ಅವರನ್ನು ಬಾಲಕಿಯ ಕುಟುಂಬ ನೀಡಿದ ದೂರಿನನ್ವಯ ಬಂಧಿಸಲಾಗಿದೆ.

ಹಲವಾರು ಟಿಕ್ ಟಾಕ್ ವಿಡಿಯೋ ಮೂಲಕ ವೈರಲ್ ಆಗಿದ್ದ ವಿಗ್ನೇಶ್ ಕೃಷ್ಣ ಯಾನೆ ಅಂಬಿಳಿ ಎಂಬ
ಆರೋಪಿಯನ್ನು
ನ್ಯಾಯಾಲಯ ರಿಮಾಂಡ್ ಮಾಡಿದೆ.

Share this on:
error: Content is protected !!