Latest Posts

ಕೋವಿಡ್‌ನ ಎರಡನೇ ತರಂಗದಲ್ಲಿ 719 ವೈದ್ಯರ ಸಾವು: ಬಿಹಾರದಲ್ಲಿ ಅತಿ ಹೆಚ್ಚು ಸಾವು ರಿಪೋರ್ಟ

ನವದೆಹಲಿ: ಕೋವಿಡ್‌ನ ಎರಡನೇ ತರಂಗದಲ್ಲಿ 719 ವೈದ್ಯರು ಸಾವನ್ನಪ್ಪಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಘ ಹೇಳಿದೆ. ಬಿಹಾರದಲ್ಲಿ ಅತಿ ಹೆಚ್ಚು ವೈದ್ಯರ ಸಾವು ಸಂಭವಿಸಿದೆ. 111 ವೈದ್ಯರ ಸಾವು ಬಿಹಾರದಲ್ಲಿ ವರದಿಯಾಗಿದೆ.

ವರದಿಯ ಪ್ರಕಾರ, ಕೇರಳದಲ್ಲಿ 24 ವೈದ್ಯರು ಸಾವನ್ನಪ್ಪಿದ್ದಾರೆ. ವರದಿಯ ಪ್ರಕಾರ, ದೆಹಲಿಯಲ್ಲಿ 109 ಮತ್ತು ಪಶ್ಚಿಮ ಬಂಗಾಳದಲ್ಲಿ 63 ಮತ್ತು ಉತ್ತರಪ್ರದೇಶದಲ್ಲಿ 79 ವೈದ್ಯರು ಸಾವನ್ನಪ್ಪಿದ್ದಾರೆ.


ಮೃತ ವೈದ್ಯರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ನೀಡಲು ಭಾರತೀಯ ವೈದ್ಯಕೀಯ ಸಂಘ ನಿರ್ಧರಿಸಿದೆ.

Share this on:
error: Content is protected !!