Latest Posts

ಶ್ರೀಶಾಂತ್ ನಾಯಕನಾಗಿ

ಕೊಚ್ಚಿ: ಬಾಲಿವುಡ್ ಚಿತ್ರ ‘ಪಟ್ಟಾ’ದಲ್ಲಿ ಮಾಜಿ ಕ್ರಿಕೆಟಿಗ ಎಸ್.ಶ್ರೀಶಾಂತ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವನ್ನು ಎನ್‌ಎನ್‌ಜಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನೀರಪ್ ಗುಪ್ತಾ ನಿರ್ಮಿಸುತ್ತಿದ್ದಾರೆ.

ಆರ್ ರಾಧಾಕೃಷ್ಣನ್ ಈ ಚಿತ್ರವನ್ನು ಬರೆದು ನಿರ್ದೇಶಿಸುತ್ತಿದ್ದಾರೆ. ಚಿತ್ರ ರಾಜಕೀಯ ಥ್ರಿಲ್ಲರ್ ಆಗಿದೆ.

Share this on:
error: Content is protected !!