Latest Posts

ಪಕ್ಷಾಂತರ ವಿರೋಧಿ ಚಟುವಟಿಕೆಯಿಂದ ಬಿಜೆಪಿಯನ್ನು ತೊರೆದವರ ವಿರುದ್ಧ ಕ್ರಮ- ಸುವೆಂಧು ಅಧಿಕಾರಿ

ಕೋಲ್ಕತಾ: ಪಕ್ಷಾಂತರ ವಿರೋಧಿ ಕಾನೂನಿನಡಿ ಬಿಜೆಪಿಯನ್ನು ತೊರೆದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸುವೆಂದು ಅಧಿಕಾರಿ ಹೇಳಿದ್ದಾರೆ.

ತೃಣಮೂಲ ಕಾಂಗ್ರೆಸ್ ನಾಯಕರ ಪ್ರಕಾರ, 30 ಬಿಜೆಪಿ ಶಾಸಕರು ಪಕ್ಷ ಸೇರಲು ಆಸಕ್ತಿ ವ್ಯಕ್ತಪಡಿಸಿದ್ದಾರೆ.
ಕಳೆದ ಚುನಾವಣೆಯಲ್ಲಿ ಬಿಜೆಪಿ ವಿವಿಧ ಪಕ್ಷಗಳ 19 ಶಾಸಕರನ್ನು ಕಣಕ್ಕಿಳಿಸಿತ್ತು. ಈ ಪೈಕಿ 13ರಲ್ಲಿ ಸೋಲನ್ನು ಕಂಡಿತ್ತು. ಗೆದ್ದವರಲ್ಲಿ ತೃಣಮೂಲದಿಂದ ಬಂದಂತಹ ಸುವೇಂದು ಅಧಿಕಾರಿ, ಮಿಹಿರ್ ಗೋಸ್ವಾಮಿ, ಪಾರ್ಥಸಾರಥಿ ಚಟರ್ಜಿ ಮತ್ತು ಬಿಸ್ವಾಜಿತ್ ದಾಸ್ ಮಾತ್ರ ಗೆಲುವನ್ನು ಸಾಧಿಸಿದ್ದರು. ಸಿಪಿಎಂನಿಂದ ತಪ್ಸಿ ಮಂಡಲ್ ಮತ್ತು ಕಾಂಗ್ರೆಸ್ ನಿಂದ ಸುದೀಪ್ ಮುಖರ್ಜಿ ಗೆದ್ದಿದ್ದರು

Share this on:
error: Content is protected !!