Latest Posts

ಟ್ವೀಟರ್ ವಿರುಧ್ದ ಪ್ರಕರಣ ದಾಕಲಿಸಿದ ಯುಪಿ ಸರಕಾರ

ಉತ್ತರ ಪ್ರದೇಶ: ಹೊಸ ಐಟಿ ಮಾರ್ಗಸೂಚಿಗಳ ಅಡಿಯಲ್ಲಿ ಯುಪಿ ಪೊಲೀಸರು ಟ್ವಿಟರ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.ಕೋಮು ಉದ್ವಿಗ್ನತೆಯನ್ನು ಉಂಟುಮಾಡಿದ ಟ್ವೀಟ್‌ಗಳ ವಿರುದ್ಧ ಈ ಪ್ರಕರಣ ದಾಖಲಿಸಲಾಗಿದೆ. ಬಳಕೆದಾರರ ಟ್ವೀಟ್‌ಗಳಿಗೆ ಟ್ವಿಟರ್ ಇನ್ನು ಮುಂದೆ ಉತ್ತರಿಸಬೇಕಾಗುತ್ತೆ,ಪೋಸ್ಟ್‌ಗಳ ವಿಷಯಕ್ಕೆ ಸಂಬಂಧಿಸಿದ ದೂರುಗಳು ಟ್ವಿಟರ್‌ಗೆ ಅನ್ವಯಿಸಬಹುದು.

Share this on:
error: Content is protected !!