Latest Posts

ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರ ಅವಧಿ ಒಂದು ವರ್ಷ ವಿಸ್ತರಿಸಣೆ

ನವದೆಹಲಿ: ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರ ಅವಧಿಯನ್ನು ಕೇಂದ್ರ ಸರ್ಕಾರ ಜೂನ್ 30, 2022 ರವರೆಗೆ ವಿಸ್ತರಿಸಲಾಗಿದೆ

ಮುಕುಲ್ ರೋಹ್ತಗಿ ರಾಜೀನಾಮೆ ನೀಡಿದ ನಂತರ, ಕೆ.ಕೆ.ವೇಣುಗೋಪಾಲ್ ಅವರು ಜುಲೈ 1, 2017 ರಂದು 15 ನೇ ಅಟಾರ್ನಿ ಜನರಲ್ ನೇಮಕಗೊಂಡಿದ್ದು ಅವರ ಅವಧಿ ಕಳೆದ ವರ್ಷ ಕೊನೆಗೊಂಡಿತು ಆದರೆ ಅವರನ್ನು ಒಂದು ವರ್ಷಕ್ಕೆ ವಿಸ್ತರಿಸಲಾಗಿತ್ತು

ವೃದ್ಧಾಪ್ಯದಿಂದಾಗಿ ಅವರು ಸ್ಥಾನದಿಂದ ಕೆಳಗಿಳಿಯುತ್ತಿದ್ದೇನೆ ಎಂದು ಸರ್ಕಾರಕ್ಕೆ ಮಾಹಿತಿ ನೀಡಿದರೂ ಇನ್ನೂ ಕೂಡಾ ಒಂದು ವರ್ಷ ಅಧಿಕಾರದಲ್ಲಿರಲು ಸರ್ಕಾರ ಅವರಿಗೆ ಮನವಿ ಮಾಡಿದೆ.

Share this on:
error: Content is protected !!