Latest Posts

ಮತ್ತೆ ಗಗನಕ್ಕೇರಿದ ಪೆಟ್ರೋಲ್ ಬೆಲೆ ; ರಾಜ್ಯದಾದ್ಯಂತ 99.99 :ದೇಶದಲ್ಲಿ 35 ಪೈಸೆ ಹೆಚ್ಚಳ

ಮಂಗಳೂರು : ದೇಶದಲ್ಲಿ ಇಂದು ಪೆಟ್ರೋಲ್ ಬೆಲೆ ಏರಿಕೆ ಕಂಡಿದೆ. ಒಂದು ಲೀಟರ್ ಪೆಟ್ರೋಲ್ ಬೆಲೆ 35 ಪೈಸೆ ಹೆಚ್ಚಾಗಿದೆ. ಡೀಸೆಲ್ ಬೆಲೆ ಇಂದಿಗೂ ಬದಲಾಗದೆ ಉಳಿದಿದೆ.

ಇದರೊಂದಿಗೆ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 99.16 ರೂ. ಬೆಂಗಳೂರಿನಲ್ಲಿ ಇಂದಿನ ಪೆಟ್ರೋಲ್ ಬೆಲೆ 99.99 ರೂ.

ದೇಶದೆಲ್ಲೆಡೆ ಡಿಸೇಲ್ ಬೆಲೆಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ.
ದೆಹಲಿಯಲ್ಲಿ ಡೀಸೆಲ್ ಬೆಲೆ 89.16 ರೂ. ಬೆಂಗಳೂರಿನಲ್ಲಿ ಇಂದಿನ ಡೀಸೆಲ್ ಬೆಲೆ 94.54 ರೂ.

Share this on:
error: Content is protected !!