ನವದೆಹಲಿ: ಅಕ್ಟೋಬರ್ನಲ್ಲಿ ದೇಶದಲ್ಲಿ ಮೂರನೇ ಅಲೆಯ ನಿರೀಕ್ಷೆಯಿದೆ ಎಂದು ಮನೀಂದ್ರ ಅಗರ್ವಾಲ್, ಕೇಂದ್ರ ಸರ್ಕಾರದ ತಜ್ಞರ ಸಮಿತಿ ಸದಸ್ಯ ಎಚ್ಚರಿಕೆ ನೀಡಿದ್ದಾರೆ.
ಪ್ರತಿದಿನ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕೋವಿಡ್ನಲ್ಲಿನ ರೂಪಾಂತರದಿಂದಾಗಿ ರೋಗದ ಹರಡುವಿಕೆಯು ವೇಗವಾಗಿರುತ್ತದೆ ಎಂದು ಅವರು ಹೇಳಿದರು.