Latest Posts

ಕಳ್ಳನ ಗಡ್ಡ; ಮೋದಿಯನ್ನು ಟೀಕಿಸಿದ ರಾಹುಲ್ ಗಾಂಧಿ

ನವದೆಹಲಿ: ರೆಫೇಲ್ ಒಪ್ಪಂದದ ಬಗ್ಗೆ ಫ್ರೆಂಚ್ ಸರ್ಕಾರ ತನಿಖೆ ಆರಂಭಿಸಿದ ಬೆನ್ನಲ್ಲೇ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸಿದ್ದಾರೆ.

ರಾಹುಲ್ ಗಾಂಧಿ, ಚೋರ್ ಕಿ ದಾದಿ (ಕಳ್ಳನ ಗಡ್ಡ ) ಎಂದು ಶೀರ್ಷಿಕೆಯಲ್ಲಿ ಮೋದಿಯ ಫೋಟೊ ಇನ್ಸ್ಟಾಗ್ರಾಮ್ ನಲ್ಲಿ ಹಾಕಿದ್ದು ಈ ಪೋಸ್ಟ್ ಗೆ ಬರೊಬ್ಬರಿ 1.5 ಲಕ್ಷ ಲೈಕ್‌ಗಳು ಬಂದಿವೆ. 3500 ಕ್ಕೂ ಹೆಚ್ಚು ಜನರು ಪ್ರತಿಕ್ರಿಯಿಸಿದ್ದಾರೆ. ರಾಹಲ್ ಗಾಂಧಿಯ ಈ ಪೋಸ್ಟ್ ಗೆ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ರವರು ಟೀಕಿಸಿದ್ದಾರೆ.

Share this on:
error: Content is protected !!