Latest Posts

ಕರ್ನಾಟಕ ರಾಜ್ಯಪಾಲರಾಗಿ
ತವರ್‌ಚಂದ್ ಗೆಹ್ಲೋತ್; ಎಂಟು ರಾಜ್ಯಗಳಲ್ಲಿ ಹೊಸ ರಾಜ್ಯಪಾಲರ ನೇಮಕ

ನವದೆಹಲಿ: ಎಂಟು ರಾಜ್ಯಗಳಲ್ಲಿ ಹೊಸ ರಾಜ್ಯಪಾಲರ ನೇಮಕವನ್ನು ರಾಷ್ಟ್ರಪತಿಗಳು ಪ್ರಕಟಿಸಿದ್ದಾರೆ. ಗೋವಾ, ಹರಿಯಾಣ, ಮಿಜೋರಾಂ, ಮಧ್ಯಪ್ರದೇಶ, ಜಾರ್ಖಂಡ್, ಕರ್ನಾಟಕ, ಹಿಮಾಚಲ ಪ್ರದೇಶ ಮತ್ತು ತ್ರಿಪುರದ ರಾಜ್ಯಪಾಲರನ್ನು ಬದಲಾಯಿಸಲಾಗಿದೆ. ಪಿ.ಎಸ್.ಶ್ರೀಧರನ್ ಪಿಳ್ಳೈ ಅವರು ಗೋವಾ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ

ಗೋವಾ- ಶ್ರೀಧರನ್ ಪಿಳ್ಳೈ

ತವರ್‌ಚಂದ್ ಗೆಹ್ಲೋತ್ – ಕರ್ನಾಟಕ,
ಪಿ.ಎಸ್.ಶ್ರೀಧರನ್ ಪಿಳ್ಳೈ – ಗೋವಾ,
ಮಂಗುಭಾಯ್ ಚಗನ್ಭಾಯ್ – ಮಧ್ಯಪ್ರದೇಶ
ರಾಜೇಂದ್ರ ವಿಶ್ವನಾಥ್ – ಹಿಮಾಚಲ ಪ್ರದೇಶ
ಸತ್ಯದೇವ್ ನಾರಾಯಣ್ ಆರ್ಯ- ತ್ರಿಪುರ
ನಿನ್ರಾ ಮೆಶ್ – ಜಾರ್ಖಂಡ್
ಹರಿಬಾಬು ಕಂಪಾಟಿಯಾ – ಮಿಜೋರಾಂ
ಬಂಡಾರು ದತ್ತಾತ್ರ- ಹರಿಯಾಣ

Share this on:
error: Content is protected !!