Latest Posts

ಯುವ ಪಂಡಿತ ರೈಲ್ವೇ ಯಾತ್ರೆ ಮದ್ಯೆ ನಿಧನ

ಕೊಂಡೋಟಿ : ಮಡಿಕೇರಿ:ಮುಸ್ಲಿಂ ಸಮುದಾಯದ ಪವಿತ್ರ ಕೇಂದ್ರವಾದ ಅಜ್ಮೀರ್ ಝಿಯಾರತ್ ಮುಗಿಸಿ ಊರಿಗೆ ವಾಪಾಸಾಗುತ್ತಿದ್ದ ಯುವ ಪಂಡಿತ ಕುಮ್ಮಿನಿಪರಂಬ್ ಕಳತ್ತಿಙಳ್ ಅಹ್ಮದ್ ಕುಟ್ಟಿ ಮುಸ್ಲಿಯಾರ್ ರವರ ಮಗ ಮುಹಮ್ಮದ್ ಸಾಲಿಂ ದಾರಿಮಿ(37)ಯಾತ್ರೆ ಮದ್ಯೆ ರೈಲ್ವೆ ಗಾಡಿಯಲ್ಲೆ ನಿದನರಾಗಿದ್ದಾರೆ.

ತನ್ನ ಕುಟುಂಬದೊಂದೀಗೆ ಅಜ್ಮೀರ್ ದರ್ಗಾ ಝಿಯಾರತ್ ಮುಗಿಸಿ ವಾಪಾಸಾಗುತ್ತಿದ್ದ ವೇಳೆ ಗೋವಾದ ಮಾಂಗಾವ್ ಎಂಬ ಸ್ಥಳದಲ್ಲಾಗಿದೆ ಹ್ರದಯಾಗಾತ ಸಂಬವಿಸಿದ್ದು.ಕೂಡಲೆ ಹತ್ತಿರದ ಆಸ್ಪತ್ರೆಗೆ ತಲುಪಿಸಿದಾದರು ಜೀವ ಉಳಿಸಲಾಗಲಿಲ್ಲ.ಮತ ಪ್ರವಚಕರೂ ,ಕರಿಪ್ಪೂರ್ ನವಾವಿಯ್ಯ ಹಿಪ್ಳ್ ಕಾಲೇಜು ಪ್ರಾಂಶುಪಾಲರಾಗಿದ್ದರು.ಕಾರಶೇರಿ ಜುಮಾ ಮಸೀದಿ,ವಡಕರ ಓರ್ಕಾಟೇರಿ,ಕೋಟಕಲ್ ವಿನಾಲುಕಲ್,ಕೊಡುವಳ್ಳಿ,ಕುಟ್ಟಿಕಾಟೂರ್, ಕನಿಯಾತ್, ಕುಣ್ಣುಂಪುರಂ,ಪಡಪ್ಪರಂಬ್ ಎಂಬೀ ಸ್ಥಳಗಳಲ್ಲಿ ಖತೀಬ್,ಮುದರಿಸ್ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ.
ತಾಯಿ:ಉಮ್ಮು ಆಯಿಶ,ಪತ್ನಿ:ಉಮ್ಮು ಹಬೀಬ ಮಕ್ಕಳು:ಆಯಿಶಾ ಸುಲ್ಹಾ,ಮುಹಮ್ಮದ್ ರಬೀಅ್,ಪಾತಿಮಾ ಹನ ಸಹೋದರರು:ಡಾ: ಮುಸ್ತಪಾ ದಾರಿಮಿ,ಜಾಹರ್ ಮಾಹಿರಿ,ತಾಜುದ್ದೀನ್ ಯಮಾನಿ,ಹಾಪಿಝ್ ಸಿರಾಜುದ್ದಿನ್ ಯಮಾನಿ,ಹಾಪಿಝ್ ಜಲಾಲುದ್ದೀನ್ ಸುಯೂತಿ ಯಮಾನಿ,ಮಿಸ್ಅಬುದ್ದೀನ್ ರಾಸಿ,ಸುಮಯ್ಯ ,ಖದೀಜ,ಮುನ್ಜಿದ್ ಮಯ್ಯತ್ ನಮಾಜ್ ಇಂದು ಬೆಳಿಗ್ಗೆ 9 ಕ್ಕೆ ಕುಮ್ಮಿನಿಪರಂಬ್ ಕಡಕೇಟಿರಿ ಜುಮಾ ಮಸೀದಿಯಲ್ಲಿ ನಡೆಯಿತು.
ವರದಿ: ಹಾಪಿಝ್ ಮುಹಮ್ಮದ್ ಸ್ವಾಲಿಹ್

Share this on:
error: Content is protected !!