Latest Posts

ಗುಜರಾತ್ ನೂತನ ಮುಖ್ಯಮಂತ್ರಿ ನೇಮಕ

ಗಾಂಧಿನಗರ: ಗುಜರಾತ್ ನ 17 ನೇ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್ ನೇಮಕಗೊಂಡಿದ್ದಾರೆ. ನಿನ್ನ ಬಿಜೆಪಿಯ ಅಸೆಂಬ್ಲಿಯ ಮೀಟಿಂಗ್‌ನಲ್ಲಿ ಆನಂದಿಬೆನ್ ಪಟೇಲನ ವಿಶ್ವಾಸಿಗನಾದ ದೂಪೇಂದ್ರ ಪಟೇಲನನ್ನು ಮುಖ್ಯಮಂತ್ರಿಯಾಗಿ ಅದೇಶ ಹೊರಡಿಸಿದ್ದು.

ಪಟೇಲ್ ಶಾಸಕರಾಗಿದ್ದು ಇದೇ ಮೊದಲ ಸಲ. ಮೊದಲ ಅವಕಾಶದಲ್ಲಿ ಪಟೇಲರು ಮುಖ್ಯಮಂತ್ರಿ ಹುದ್ದೆಯನ್ನು ಪಡೆದರು . ರಾಜ್ಯದ ಎಲ್ಲಾ ಹಿರಿಯ ನಾಯಕರನ್ನು ಹಿಂದಿಕ್ಕಿ ಬಿಜೆಪಿಯು ಪಟೇಲನನ್ನು ಮುಖ್ಯಮಂತ್ರಿ ಮಾಡಿರುವುದು.

ಅದೇ ಪಂಗಡದ (ಪಟೇಲ್ ಬಣ ) ತೀವ್ರ ವಿರೋಧವನ್ನು ನಿವಾರಿಸುವ ಗುರಿಯನ್ನು ಹೊಂದಿ ಬಿಜೆಪಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಅಹ್ಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ಮತ್ತು ಅಹ್ಮದಾಬಾದ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಭೂಪೇಂದ್ರ ಪಟೇಲ್ 2017 ರಲ್ಲಿ ಮೊದಲ ಶಾಸಕರಾಗಿದ್ದು.

Share this on:
error: Content is protected !!