ನವ ದೆಹಲಿ: ದೇಶದಲ್ಲಿ ಇಂಧನ ಬೆಲೆ ಮತ್ತೆ ಏರಿಕೆಯಾಗಿದೆ. ಪೆಟ್ರೋಲ್ ಬೆಲೆಯನ್ನು ಪ್ರತಿ ಲೀಟರ್ಗೆ 25 ಪೈಸೆ ಮತ್ತು ಡೀಸೆಲ್ ಬೆಲೆಯನ್ನು 32 ಪೈಸೆ ಹೆಚ್ಚಿಸಲಾಗಿದೆ. ಸತತ ಮೂರನೇ ದಿನ ಇಂಧನ ಬೆಲೆ ಏರಿಕೆಯಾಗಿದೆ.
ಸತತ ಮೂರನೇ ದಿನವೂ ಮುಂದುವರಿದ ಇಂಧನ ಬೆಲೆ ಏರಿಕೆ; ಜನರನ್ನು ಮೂಕರನ್ನಾಗಿಸಿ ಕೊಳ್ಳೆ ಹೊಡೆಯುತ್ತಿರುವ ಕೇಂದ್ರ ಸರಕಾರ!!!
