Latest Posts

ನಾಲ್ಕನೇ ದಿನವು ರಾಕೆಟ್ ನಂತೆ ಮೇಲೇರುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ!!!

ದೇಶದಲ್ಲಿ ಪೆಟ್ರೋಲ್ ಬೆಲೆಯನ್ನು ಮತ್ತೆ ಹೆಚ್ಚಿಸಲಾಗಿದೆ. ಡೀಸೆಲ್ ಬೆಲೆಯನ್ನು 32 ಪೈಸೆ ಮತ್ತು ಪೆಟ್ರೋಲ್ 25 ಪೈಸೆ ಹೆಚ್ಚಿಸಲಾಗಿದೆ. ಇದು ದೇಶದಲ್ಲಿ ಸತತ ನಾಲ್ಕನೇ ದಿನ ಇಂಧನ ದರ ಏರಿಕೆಯಾಗಿದೆ.

Share this on:
error: Content is protected !!