Latest Posts

ರಾಜ್ಯದಲ್ಲಿ ಇಂದು 8324 ಮಂದಿಗೆ ಕೊರೊನಾ ಪಾಸಿಟಿವ್, 115 ಮಂದಿ ಬಲಿ

ಬೆಂಗಳೂರು : ರಾಜ್ಯದಲ್ಲಿ ಇಂದು 8,324 ಕೊರೊನಾ ಪ್ರಕರಣಗಳ ವರದಿಯಾಗಿದ್ದು ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 3,27,076ಕ್ಕೆ ಏರಿಕೆಯಾಗಿದೆ. ಇನ್ನು ಇಂದು 115 ಮಂದಿ ಕೋವಿಡ್ ಗೆ ಬಲಿಯಾಗಿದ್ದಾರೆ.

ರಾಜ್ಯದಲ್ಲಿ ಸದ್ಯ 86,446 ಪಾಸಿಟಿವ್ ಕೇಸುಗಳಿದ್ದು, 2,35,128 ಮಂದಿ ಗುಣಮುಖರಾಗಿದ್ದಾರೆ. ಇಂದು 8,11ದ ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೂ ರಾಜ್ಯದಲ್ಲಿ ಕೊರೊನಾಗೆ 5,483 ಮಂದಿ ಬಲಿಯಾಗಿದ್ದಾರೆ

Share this on:
error: Content is protected !!