Latest Posts

ಜಿಡಿಪಿ ವಿಚಾರದಲ್ಲಿ ಬಿಜೆಪಿ ಸರಕಾರವನ್ನು ಕುಟುಕಿದ ಸಿದ್ದು

ಜಿಡಿಪಿಯಲ್ಲಿನ 23% ಸಂಕೋಚನವು ಡೆಮೋನಿಟೈಸೇಶನ್, ದೋಷಪೂರಿತ ಜಿಎಸ್ಟಿ ಆಡಳಿತ, ಅಸಮರ್ಥ ಆರ್ಥಿಕ ನೀತಿಗಳು, ಒತ್ತಡಕ್ಕೊಳಗಾದ ಅಂತರರಾಷ್ಟ್ರೀಯ ಸಂಬಂಧಗಳು ಮತ್ತು ಅಸಮರ್ಥ ಮಂತ್ರಿಗಳ ಸಂಚಿತ ಪರಿಣಾಮವಾಗಿದೆ.

ಆದರೆ ಅವರ ಮಂತ್ರಿಗಳು ‘ಇದು ದೇವರ ಕಾರ್ಯ’ ಎಂದು ಹೇಳುತ್ತಾರೆ.

ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಇಂದು ಟ್ವೀಟ್ ಮಾಡಿದ್ದರು.

ನಮ್ಮ ಭಾರತದ ಪರಿಸ್ಥಿತಿ ಹೀನಾಯ ಸ್ಥಿತಿಗೆ ತಲುಪಿದ್ದು ಇದನ್ನು ಸರಿಪಡಿಸುವ ಕ್ರಮ ಕೈಗೊಳ್ಳದೇ ದೇವರ ವಿಧಿ ಎಂದು ಹೇಳಿದ್ದಾರೆ ನಿರ್ಮಲಾ ಸೀತಾರಾಂ

ಇದರಿಂದ ಭಾರತೀಯರು ಆಕ್ರೋಶ ವ್ಯಕ್ತಪಡಿಸಿ ನಮ್ಮ ಭಾರತವು ಏಳಿಗೆ ಪಡೆಯಬೇಕಾದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ರಾಹುಲ್ ಗಾಂಧಿ ಪ್ರಧಾನಿ ಆಗಬೇಕೆಂದು ಹಲವಾರು ಟ್ವಿಟರಿಗರು ಟ್ವೀಟ್ ಮಾಡುತ್ತಿದ್ದಾರೆ

4/4

Share this on:
error: Content is protected !!