Latest Posts

ಫ್ಯಾಸಿಸ್ಟ್ ವಿರೋಧಿ ಹೋರಾಟವನ್ನು ಬಲಪಡಿಸಿದ ಸ್ವಾಮಿ ಅಗ್ನಿವೇಶ್ ಇನ್ನಿಲ್ಲ

ಪ್ರಮುಖ ಮಾನವ ಹಕ್ಕುಗಳ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್ ವಿಧಿವಶರಾದರು. ಅವರು ಅನಾರೋಗ್ಯದಿಂದ ದೆಹಲಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸಾಮಾಜಿಕ ಕಾರ್ಯಕರ್ತ ಮತ್ತು ಆರ್ಯ ಸಮಾಜದ ಪಂಡಿತರಾಗಿದ್ದರು.

ಗುಲಾಮಗಿರಿಯನ್ನು ನಿರ್ಮೂಲನೆ ಮಾಡಲು ಸಂಘಟನೆ ರಚಿಸಿ ಹೋರಾಡುತ್ತಿದ್ದ  ಸ್ವಾಮಿ ಅಗ್ನಿವೇಶ್. ಅವರು ರೈಟ್ಟ್ ಲೈವ್ವಿಹುಡ್ ಸೇರಿದಂತೆ ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

ಸಾಮಾಜಿಕ-ರಾಜಕೀಯ ವಿಷಯಗಳಲ್ಲಿ ಮದ್ಯಪ್ರವೇಶ ಮಾಡಿ ರಾಷ್ಟ್ರೀಯ ಗಮನ ಸೆಳೆದರು. ಆರ್ಯ ಸಮಾಜದ ನಾಯಕರಾದ ಅಗ್ನಿವೇಶ್ ಸಂಘ ಪರಿವಾರದ ವಿರುದ್ಧ ಮಾತನಾಡಿದ್ದಕ್ಕಾಗಿ ಇತ್ತೀಚೆಗೆ ಅಕ್ರಮ ಕ್ಕೆ ಒಳಗಾಗಿದ್ದರು.

ಹರಿಯಾಣದ ಮಾಜಿ ಶಾಸಕರಾಗಿದ್ದರು. ಆರ್ಯ ಸಮಾಜದ ತತ್ವಗಳೊಂದಿಗೆ ಆರ್ಯ ಸಮಾಜ ಪಕ್ಷವನ್ನು 1970 ರಲ್ಲಿ ರಚಿಸಿದ್ದರು. ವಕೀಲರೂ ಆಗಿದ್ದರು.

Share this on:
error: Content is protected !!