Latest Posts

ಕತ್ತೆ , ನಾಯಿ ಮಾಂಸ ತಿನ್ನಿ – ಬಾಬಾ ರಾಮ್‌ದೇವ್

ನವದೆಹಲಿ: ಗೋಮಾಂಸದ ಬದಲು, ಕತ್ತೆ , ನಾಯಿ , ಕೋಣದ ಮಾಂಸವನ್ನು ಬೇಕಾದರೂ ತಿನ್ನಿ.ಗೋಮಾಂಸ ಸೇವನೆಯಿಂದ ಜಾಗತಿಕ ತಾಪಮಾನ ಏರಿಕೆಯಾಗುತ್ತಿದೆ ‘ ಎಂದು ಬಾಬಾ ರಾಮದೇವ್ ಹೇಳಿದರು.

‘ದೇಶದಲ್ಲಿ ಜನಸಂಖ್ಯೆ ಮಿತಿಮೀರುತ್ತಿದೆ.ಮಿತಿ ಇಲ್ಲದೆ 8-10 ಮಕ್ಕಳನ್ನು ಮಾಡಿಕೊಳ್ಳುತ್ತಿದ್ದಾರೆ.ದೇಶ ಸಮೃದ್ಧವಾಗಿರಬೇಕಾದರೆ, ವಿಕಾಸದ ಹಾದಿಯಲ್ಲಿ ಸಾಗಬೇಕಾದರೆ ಜನಸಂಖ್ಯೆ ನಿಯಂತ್ರಣಕ್ಕೆ ಕಠಿಣ ಕಾನೂನು ಜಾರಿಯಾಗಬೇಕು’ ಎಂದು ಒತ್ತಾಯಿಸಿದರು.

Share this on:
error: Content is protected !!