Latest Posts

560 ಜಾತಿಗಳಿಗೂ ಪ್ರಾಧಿಕಾರ ರಚಿಸುತ್ತೀರಾ?? ಕುಮಾರಸ್ವಾಮಿ ಪ್ರಶ್ನೆ

ಚನ್ನಪಟ್ಟಣ: ಅಭಿವೃದ್ಧಿ ಪ್ರಾಧಿಕಾರ ಗಳಿಂದ ಸಮುದಾಯದ ಅಭಿವೃದ್ಧಿಯಾ ಗುತ್ತದೆ ಎಂಬ ನಂಬಿಕೆ ನನ ಗಿಲ್ಲ .ಎಲ್ಲಾ ಜಾತಿಗಳಿಗೂ ಪ್ರಾಧಿಕಾರ ರಚನೆ ಮಾಡಿ ದರೆರಾಜ್ಯದಲ್ಲಿ ಸುಮಾರು 560 ಜಾತಿಗಳಿದ್ದು , ಎಲ್ಲರಿಗೂ ಪ್ರಾಧಿಕಾರ ಮಾಡಲು ಸಾಧ್ಯವೇಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಒಕ್ಕಲಿಗರ ಪ್ರಾಧಿಕಾರದ ಬಗ್ಗೆಯೂ ಕೆಲವರು ದನಿ ಎತ್ತಿದ್ದಾರೆ.ಆದರೆ, ನಾನು ಈ ವಿಚಾರಗಳಿಗೆ ತಲೆ ಹಾಕುವುದಿಲ್ಲ ಎಂದಿದ್ದಾರೆ . ಜಾತಿ ಗೊಂದು ಪ್ರಾಧಿಕಾರ ರಚಿಸುವುದು ಸೂಕ್ತವಲ್ಲ ಎಂದು ಕುಮಾರಸ್ವಾಮಿ ಸಲಹೆ ನೀಡಿದ್ದಾರೆ .

Share this on:
error: Content is protected !!