ತಸ್ತಿಕ್ ಫಂಡ್ ಸರ್ಕಾರದ ಹಣ, ದೇವಸ್ಥಾನದಲ್ಲ
30 ಸಾವಿರ ದೇವಸ್ಥಾನಗಳಿಗೆ, 700 ಮಸೀದಿಗಳಿಗೆ 300 ಬಸದಿಗಳಿಗೆ ಹಿಂದೆ ನೀಡುತ್ತಿದ್ದ ಇನಾಮ್ ಕಾಲ ಕ್ರಮೇನ ತಸ್ತೀಕ್ ಹೆಸರಿನಿಂದ ಕಾರ್ಯ ಸಹಾಯ
ಮುಜರಾಯಿ ಇಲಾಖೆಯ ಹಣ ಇಂದಿನವರೆಗೂ ಇತರ ಯಾವುದೇ ಧರ್ಮದ ಆರಾಧನೆಯಾಳಗಳಿಗೆ ನೀಡಲು ನಿಯಮವಿಲ್ಲ, ನೀಡಿಯೂ ಇಲ್ಲ
ಮುಜರಾಯಿ ಇಲಾಖೆಯ ಹಣ ಮುಂದೆ ಮಸೀದಿಗಳಿಗೆ ನೀಡುವುದಿಲ್ಲ ಎಂದ ಮುಜರಾಯಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿಯವರು ಇದಕ್ಕೆ ಮುಂಚಿನ ಸರ್ಕಾರಗಳು ಮಸೀದಿಗಳಿಗೆ ನೀಡಿದ್ದರೆ ಯಾವ ಸರ್ಕಾರ.? ಯಾವ ವರ್ಷ.? ಯಾವ ಮಸೀದಿ.? ಎಷ್ಟು ಮೊತ್ತ.? ಎಂದು ಸ್ಪಷ್ಟನೆ ನೀಡಲಿ
ಶ್ರೀ ಹರೀಶ್ ಕುಮಾರ್
ಅಧ್ಯಕ್ಷರು, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ