Latest Posts

ರಾಜ್ಯದಲ್ಲಿ ಜುಲೈ 19 ರ ನಂತರ ಸಂಪೂರ್ಣ ಅನ್ ಲಾಕ್ ಜಾರಿ :

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಜುಲೈ19 ರಬಳಿಕ ರಾಜ್ಯ ಸರಕಾರವು ಸಂಪೂರ್ಣವಾಗಿ ಅನ್‌ಲಾಕ್ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ .


ರಾಜ್ಯ ಸರ್ಕಾರವು ಈಗಾಗಲೇ ಅನ್ ಲಾಕ್ 3.0 ಜಾರಿ ಮಾಡಿದ್ದು , ಬಸ್ , ಮೆಟ್ರೋ , ಮಾಲ್ , ಬಾರ್ , ಹೋಟೆಲ್ , ರೆಸ್ಟೋರೆಂಟ್,ಖಾಸಗಿ ಕಚೇರಿ, ಧಾರ್ಮಿಕ ಸ್ಥಳಗಳು ಸೇರಿದಂತೆ ಹಲವು ಕೇಂದ್ರ ಗಳಿಗೆ ಅವಕಾಶವನ್ನು ನೀಡಲಾಗಿದೆ. ಆದರೆ ಚಿತ್ರಮಂದಿರಗಳಿಗೆ ಅವಕಾಶ ದೊರಕಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಅನ್‌ಲಾಕ್ ನಲ್ಲಿ ಚಿತ್ರಮಂದಿರಗಳು ತೆರೆಯುವ ಸಾಧ್ಯತೆಗಳು ಇದೆ ಎನ್ನಲಾಗಿದೆ .

Share this on:
error: Content is protected !!