Latest Posts

ಕೋವಿಡ್ ಲಸಿಕೆಯನ್ನು ಇನ್ನು ಪೇಟಿಎಂ ಮೂಲಕ ಬುಕ್ ಮಾಡಿ

ಈ ಹಿಂದೆ ಖಾಸಗಿ ಆ್ಯಪ್‌ಗಳ ಮೂಲಕ ಲಸಿಕೆ ಕಾಯ್ದಿರಿಸಲು ಅನುಕೂಲವಾಗಲಿದೆ ಎಂದು ಕೇಂದ್ರ ಹೇಳಿದ್ದು , ಅದರಂತೆಯೇ ಕೋವಿಡ್ ಲಸಿಕೆಯನ್ನು ಈಗ ಆನ್‌ಲೈನ್ ಬ್ಯಾಂಕಿಂಗ್ ಅಪ್ಲಿಕೇಶನ್‌ನ ಪೇಟಿಎಂ ಮೂಲಕ ಕಾಯ್ದಿರಿಸಬಹುದಾಗಿದೆ.
ಲಸಿಕೆ ಲಭ್ಯತೆಯನ್ನು ಪರೀಕ್ಷಿಸಲು ಮತ್ತು ಮ ಲಸಿಕೆಗಳನ್ನು ಕಾಯ್ದಿರಿಸಲು ಈ ಆ್ಯಪ್ ಅನ್ನು ಬಳಸಬಹುದು ಎಂದು ಕಂಪನಿ ತಿಳಿಸಿದೆ.
ಕೋವಿನ್ ಅಪ್ಲಿಕೇಶನ್ ಮೂಲಕ ಬುಕಿಂಗ್ ಮುಂದುವರಿಯುತ್ತದೆ.

Share this on:
error: Content is protected !!