Latest Posts

ಮೋದಿಯ ತಂದೆ ಚಹಾ ಅಂಗಡಿಯೊಂದನ್ನು ಹೊಂದಿದ್ದರು ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ – ಭಾರತೀಯ ರೈಲ್ವೆ ಇಲಾಖೆ

ಪ್ರಧಾನಿ ನರೇಂದ್ರ ಮೋದಿಯವರ ತಂದೆ ದಾಮೋದರ್ ದಾಸ್ ರೈಲ್ವೆ ನಿಲ್ದಾಣದಲ್ಲಿ ಚಹಾ ಅಂಗಡಿಯೊಂದನ್ನು ಹೊಂದಿದ್ದರು ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಭಾರತೀಯ ರೈಲ್ವೆ ಹೇಳಿದೆ. ಆರ್‌ಟಿಐ ಪ್ರಶ್ನೆಗೆ ಭಾರತೀಯ ರೈಲ್ವೆ ಈ ರೀತಿಯಾಗಿ ಪ್ರತಿಕ್ರಿಯಿಸಿದೆ. ವಕೀಲ ಪವನ್ ಪರೀಕ್ ಈ ಘಟನೆಯ ಬಗ್ಗೆ ವೆಸ್ಟರ್ನ್ ರೈಲ್ವೆಗೆ ಮಾಹಿತಿಯನ್ನು ಕೋರಿ ಅರ್ಜಿಯನ್ನು ಸಲ್ಲಿಸಿದ್ದರು.

ಮೊದಲನೇ ಬಾರಿಗೆ ಯಾವುದೇ ಪ್ರತಿಕ್ರಿಯೆ ನೀಡದ ರೈಲ್ವೆ ಎರಡನೇ ಮನವಿಗೆ ಈ ರೀತಿಯಾಗಿ ಉತ್ತರವನ್ನು ನೀಡಿದೆ.

Share this on:
error: Content is protected !!