Latest Posts

ಕನ್ನಡಿಗ

ಆಲ್ ಇಂಡಿಯಾ ಕೇರಳ ಮುಸ್ಲಿಂ ಕಲ್ಚರಲ್ ಸೆಂಟರ್ ( AIKMCC) ಸುಳ್ಯ ತಾಲ್ಲೂಕು ಸಮಿತಿ ಅಸ್ಥಿತ್ವಕ್ಕೆ : ಅಧ್ಯಕ್ಷರಾಗಿ ಖಲಂದರ್ ಎಲಿಮಲೆ ಆಯ್ಕೆಕರಾವಳಿ

ಆಲ್ ಇಂಡಿಯಾ ಕೇರಳ ಮುಸ್ಲಿಂ ಕಲ್ಚರಲ್ ಸೆಂಟರ್ ( AIKMCC) ಸುಳ್ಯ ತಾಲ್ಲೂಕು ಸಮಿತಿ ಅಸ್ಥಿತ್ವಕ್ಕೆ : ಅಧ್ಯಕ್ಷರಾಗಿ ಖಲಂದರ್ ಎಲಿಮಲೆ ಆಯ್ಕೆ

ಸುಳ್ಯ : ಬೆಂಗಳೂರು ಕೇಂದ್ರ ಸಮಿತಿಯ ಅಧೀನದಲ್ಲಿ ಬರುವ ( AIKMCC) ಸುಳ್ಯ ತಾಲ್ಲೂಕು ಸಮಿತಿಯ ಅಧ್ಯಕ್ಷರಾಗಿ ಖಲಂದರ್ ಎಲಿಮಲೆ,ಪ್ರದಾನ ಕಾರ್ಯದರ್ಶಿಯಾಗಿ ತಾಜುದ್ದೀನ್ ಟರ್ಲಿ,ಕೋಶಾಧಿಕಾರಿಯಾಗಿ ಹಮೀದ್ ಬೆಳ್ಳಾರೆ.
ಲೋಕಾರ್ಪಣೆಗೊಂಡ ಮಂಚಿ ಬಾಲಾಜಿಬೈಲ್ ನೂತನ ಜುಮಾ ಮಸೀದಿ ಹಾಗೂ ಮದ್ರಸ ಕಟ್ಟಡ.

ಇದು ದಾನಿಯೊಬ್ಬರ ಸಹಾಯದಿಂದ ಎಮ್.ಎನ್.ಜಿ ಫೌಂಡೇಷನ್‌ ಸಂಸ್ಥೆ ನಿರ್ಮಿಸಿದ ಮೂರನೇ ಮಸೀದಿಕರಾವಳಿ

ಲೋಕಾರ್ಪಣೆಗೊಂಡ ಮಂಚಿ ಬಾಲಾಜಿಬೈಲ್ ನೂತನ ಜುಮಾ ಮಸೀದಿ ಹಾಗೂ ಮದ್ರಸ ಕಟ್ಟಡ.

ಇದು ದಾನಿಯೊಬ್ಬರ ಸಹಾಯದಿಂದ ಎಮ್.ಎನ್.ಜಿ ಫೌಂಡೇಷನ್‌ ಸಂಸ್ಥೆ ನಿರ್ಮಿಸಿದ ಮೂರನೇ ಮಸೀದಿ

ಬಂಟ್ವಾಳ: ನೂತನವಾಗಿ ನಿರ್ಮಿಸಿದ ಮಂಚಿ ಬಾಲಾಜಿಬೈಲ್ ಮಸ್ಜಿದುರ್ರಹ್ಮಾನ್ ಜುಮಾ ಮಸೀದಿ ಹಾಗೂ ಮದ್ರಸ ಕಟ್ಟಡ ಲೋಕಾರ್ಪಣೆಗೊಂಡಿತು.ಮಸೀದಿ ಕಟ್ಟಡದ ಉದ್ಘಾಟನೆಯನ್ನು ಸೈಯ್ಯದ್.ಪೂಕುಂಞ ಕೋಯ ತಂಙಳ್ ಉದ್ಯಾವರ ಅವರು ನೆರವೇರಿಸಿದರು
ಈಶ್ವರಪ್ಪರಿಂದ ಕೋಮುಗಲಭೆ ಪ್ರಚೋದನೆ ಹೇಳಿಕೆ

ಕೆಪಿಸಿಸಿ ಕಾರ್ಮಿಕ ಘಟಕ ರಾಜ್ಯ ಕಾರ್ಯದರ್ಶಿ ವಹ್ಹಾಬ್ ಕುದ್ರೋಳಿ ಖಂಡನೆಕರಾವಳಿ

ಈಶ್ವರಪ್ಪರಿಂದ ಕೋಮುಗಲಭೆ ಪ್ರಚೋದನೆ ಹೇಳಿಕೆ

ಕೆಪಿಸಿಸಿ ಕಾರ್ಮಿಕ ಘಟಕ ರಾಜ್ಯ ಕಾರ್ಯದರ್ಶಿ ವಹ್ಹಾಬ್ ಕುದ್ರೋಳಿ ಖಂಡನೆ

ಮಂಗಳೂರು: ಶಿವಮೊಗ್ಗದಲ್ಲಿ ಹರ್ಷ ಎಂಬ ಬಜರಂಗದಳದ ಕಾರ್ಯಕರ್ತನ ಕೊಲೆಯಾದ ಹಿನ್ನಲೆಯಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಾ ಸಮಾಜದಲ್ಲಿ ಹಿಂದೂ, ಮುಸ್ಲಿಮ್ ಗಲಭೆಗೆ ಪ್ರಚೋದನೆ ನೀಡುವಂತಹ ಏಕ ಪಕ್ಷೀಯ ಹೇಳಿಕೆ‌
ಪ್ರಸ್ತುತ ಹಿಜಾಬ್ ವಿವಾದಕ್ಕೆ ಸಡ್ಡು ಹೊಡೆದು ಪ್ರತ್ಯೇಕ ಮಹಿಳಾ ಕಾಲೇಜು ನಿರ್ಮಿಸಿ ತಿರುಗೇಟು ನೀಡೋಣ: ಅಥಾವುಲ್ಲ ಜೋಕಟ್ಟೆ

ಎಸ್ಡಿಪಿಐ ನಾಯಕನ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ.

ಎಸ್ಡಿಪಿಐ ನಾಯಕರ ದ್ವಂದ್ವ ಹೇಳಿಕೆಗಳಿಂದ ಅಡಕತ್ತರಿಯಲ್ಲಿ ಸಿಲುಕಿದ ಕಾರ್ಯಕರ್ತರು.ಕರಾವಳಿ

ಪ್ರಸ್ತುತ ಹಿಜಾಬ್ ವಿವಾದಕ್ಕೆ ಸಡ್ಡು ಹೊಡೆದು ಪ್ರತ್ಯೇಕ ಮಹಿಳಾ ಕಾಲೇಜು ನಿರ್ಮಿಸಿ ತಿರುಗೇಟು ನೀಡೋಣ: ಅಥಾವುಲ್ಲ ಜೋಕಟ್ಟೆ

ಎಸ್ಡಿಪಿಐ ನಾಯಕನ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ.

ಎಸ್ಡಿಪಿಐ ನಾಯಕರ ದ್ವಂದ್ವ ಹೇಳಿಕೆಗಳಿಂದ ಅಡಕತ್ತರಿಯಲ್ಲಿ ಸಿಲುಕಿದ ಕಾರ್ಯಕರ್ತರು.

ಮಂಗಳೂರು: ಎಸ್ಡಿಪಿಐ ನಾಯಕ ಅಥಾವುಲ್ಲಾ ಜೋಕಟ್ಟೆ ಅವರು ಫೇಸ್‌ಬುಕ್‌ ಮೂಲಕ ಶೈಕ್ಷಣಿಕವಾಗಿ ಜಾಗೃತಿಗೊಂಡ ಸಮುದಾಯಕ್ಕೆ ಸಡ್ಡು ಹೊಡೆಯುವವರಿಗೆ ಪ್ರತ್ಯೇಕ ಮಹಿಳಾ ಕಾಲೇಜುಗಳನ್ನು ಸ್ಥಾಪಿಸಿ ತಿರುಗೇಟು ನೀಡೋಣ ಎಂದು
ಹಿಜಾಬ್ ಧರಿಸುವುದು ವಿದ್ಯಾರ್ಥಿನಿಯರ ಮೂಲಭೂತ ಹಕ್ಕು

ಹಿಜಾಬನ್ನು ತೆಗೆಯಲು ಸರಕಾರವು ಬಲವಂತಪಡಿಸುತ್ತಿದೆ.!

ಲೋಕಸಭೆಯಲ್ಲಿ ಕಾಂಗ್ರೆಸ್ ವಿಪಕ್ಷ ನಾಯಕ‌ ಅಧಿರ್ ರಂಜನ್ ಚೌಧರಿ ತೀವ್ರ ವಾಗ್ಧಾಳಿರಾಜ್ಯ ಸುದ್ದಿ

ಹಿಜಾಬ್ ಧರಿಸುವುದು ವಿದ್ಯಾರ್ಥಿನಿಯರ ಮೂಲಭೂತ ಹಕ್ಕು

ಹಿಜಾಬನ್ನು ತೆಗೆಯಲು ಸರಕಾರವು ಬಲವಂತಪಡಿಸುತ್ತಿದೆ.!

ಲೋಕಸಭೆಯಲ್ಲಿ ಕಾಂಗ್ರೆಸ್ ವಿಪಕ್ಷ ನಾಯಕ‌ ಅಧಿರ್ ರಂಜನ್ ಚೌಧರಿ ತೀವ್ರ ವಾಗ್ಧಾಳಿ

ದೆಹಲಿ: ಹಿಜಾಬ್ ವಿವಾದ ಇಂದು ಸಂಸತ್ತಿನಲ್ಲಿ ಬಿರುಸಿನ ಚರ್ಚೆಗೆ ಕಾರಣವಾಯಿತು. ಹಿಜಾಬ್ ಬಗ್ಗೆ ಚರ್ಚೆ ನಡೆಸುವಂತೆ ಪಟ್ಟು ಹಿಡಿದ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಹಿಜಾಬ್
ಹಿಜಾಬ್ ವಿಚಾರವಾಗಿ ವಿವಾದಾತ್ಮಕ ಹೇಳಿಕೆ ಹಿನ್ನೆಲೆ:

ಕಾರ್ಯಕರ್ತರ ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದ ಯುವ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರೆ ಸುರಯ್ಯ ಅಂಜುಮ್ ಗೆ ಶೋಕಾಸ್ ನೋಟಿಸ್.!?ರಾಜ್ಯ ಸುದ್ದಿ

ಹಿಜಾಬ್ ವಿಚಾರವಾಗಿ ವಿವಾದಾತ್ಮಕ ಹೇಳಿಕೆ ಹಿನ್ನೆಲೆ:

ಕಾರ್ಯಕರ್ತರ ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದ ಯುವ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರೆ ಸುರಯ್ಯ ಅಂಜುಮ್ ಗೆ ಶೋಕಾಸ್ ನೋಟಿಸ್.!?

ದೆಹಲಿ: ಹಿಜಾಬ್ ವಿಚಾರವಾಗಿ ಕಾಂಗ್ರೆಸ್ ಪಕ್ಷದ ಬಹುತೇಕ ನಾಯಕರು ಗಟ್ಟಿಯಾಗಿ ಧ್ವನಿ ಎತ್ತಿದ್ದು, ಈ ನಡುವೆ ಇತ್ತೀಚೆಗಷ್ಟೇ ಯುವ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರೆಯಾಗಿ ಆಯ್ಕೆಯಾಗಿರುವ ಸುರಯ್ಯ ಅಂಜುಮ್
ಮಾಂಸ ಉತ್ಪನ್ನಗಳಿಗೆ ಹಲಾಲ್ ಸರ್ಟಿಫಿಕೇಟ್ ಕಡ್ಡಾಯ ಮಾಡಿದ ಸೌದಿ ಅರೇಬಿಯಅಂತಾರಾಷ್ಟ್ರೀಯ

ಮಾಂಸ ಉತ್ಪನ್ನಗಳಿಗೆ ಹಲಾಲ್ ಸರ್ಟಿಫಿಕೇಟ್ ಕಡ್ಡಾಯ ಮಾಡಿದ ಸೌದಿ ಅರೇಬಿಯ

ರಿಯಾದ್: ಸೌದಿ ಅರೇಬಿಯಾದಲ್ಲಿ ಮಾರಾಟ ಮಾಡುವ ಮಾಂಸ ಉತ್ಪನ್ನಗಳಿಗೆ ಹಲಾಲ್ ಪ್ರಮಾಣೀಕರಣವನ್ನು ಕಡ್ಡಾಯಗೊಳಿಸಲಾಗಿದೆ. ಆಮದು ಸೇರಿದಂತೆ ಮಾಂಸಕ್ಕೆ ಸಂಬಂಧಿಸಿದ ಎಲ್ಲಾ ಆಹಾರ ಉತ್ಪನ್ನಗಳಿಗೆ ಹಲಾಲ್ ಪ್ರಮಾಣೀಕರಣ ಕಡ್ಡಾಯವಾಗಿದೆ.
error: Content is protected !!