Latest Posts

blood donours mangalore

ಲೋಕಾರ್ಪಣೆಗೊಂಡ ಮಂಚಿ ಬಾಲಾಜಿಬೈಲ್ ನೂತನ ಜುಮಾ ಮಸೀದಿ ಹಾಗೂ ಮದ್ರಸ ಕಟ್ಟಡ.<br><br>ಇದು ದಾನಿಯೊಬ್ಬರ ಸಹಾಯದಿಂದ ಎಮ್.ಎನ್.ಜಿ ಫೌಂಡೇಷನ್‌ ಸಂಸ್ಥೆ ನಿರ್ಮಿಸಿದ ಮೂರನೇ ಮಸೀದಿಕರಾವಳಿ

ಲೋಕಾರ್ಪಣೆಗೊಂಡ ಮಂಚಿ ಬಾಲಾಜಿಬೈಲ್ ನೂತನ ಜುಮಾ ಮಸೀದಿ ಹಾಗೂ ಮದ್ರಸ ಕಟ್ಟಡ.

ಇದು ದಾನಿಯೊಬ್ಬರ ಸಹಾಯದಿಂದ ಎಮ್.ಎನ್.ಜಿ ಫೌಂಡೇಷನ್‌ ಸಂಸ್ಥೆ ನಿರ್ಮಿಸಿದ ಮೂರನೇ ಮಸೀದಿ

ಬಂಟ್ವಾಳ: ನೂತನವಾಗಿ ನಿರ್ಮಿಸಿದ ಮಂಚಿ ಬಾಲಾಜಿಬೈಲ್ ಮಸ್ಜಿದುರ್ರಹ್ಮಾನ್ ಜುಮಾ ಮಸೀದಿ ಹಾಗೂ ಮದ್ರಸ ಕಟ್ಟಡ ಲೋಕಾರ್ಪಣೆಗೊಂಡಿತು.ಮಸೀದಿ ಕಟ್ಟಡದ ಉದ್ಘಾಟನೆಯನ್ನು ಸೈಯ್ಯದ್.ಪೂಕುಂಞ ಕೋಯ ತಂಙಳ್ ಉದ್ಯಾವರ ಅವರು ನೆರವೇರಿಸಿದರು
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಮ್ಯುನಿಟಿ ಡೆವಲಪ್ಮೆಂಟ್ ಬೆಳ್ತಂಗಡಿ ವತಿಯಿಂದ ಬಡ ಕುಟುಂಬಕ್ಕೆ ನಿರ್ಮಿಸಿದ ನೂತನ ಎರಡು ಮನೆಯ ಹಸ್ತಾಂತರ ಕಾರ್ಯಕ್ರಮಸುದ್ದಿಗಳು

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಮ್ಯುನಿಟಿ ಡೆವಲಪ್ಮೆಂಟ್ ಬೆಳ್ತಂಗಡಿ ವತಿಯಿಂದ ಬಡ ಕುಟುಂಬಕ್ಕೆ ನಿರ್ಮಿಸಿದ ನೂತನ ಎರಡು ಮನೆಯ ಹಸ್ತಾಂತರ ಕಾರ್ಯಕ್ರಮ

▪️PFI ಕಮ್ಯುನಿಟಿ ಡೆವಲಪ್ಮೆಂಟ್ ಬೆಳ್ತಂಗಡಿ ವತಿಯಿಂದ ಯೋಜನೆಯ 15 ಮನೆಗಳಲ್ಲಿ 4ಮನೆಗಳು ನಿರ್ಮಿಸಿ ಹಸ್ತಾಂತರಿಸಿದ್ದು, ಇಂದು 2 ಮನೆಗಳ ಹಸ್ತಾಂತರ ನಡೆದಿದೆ. 7 ಮನೆಗಳ ಕಾಮಗಾರಿ ಪ್ರಗತಿಯಲ್ಲಿದೆ.
ಅನಿವಾಸಿ ಭಾರತೀಯರನ್ನು ಕೊಳ್ಳೆಹೊಡೆಯುತ್ತಿರುವ ವಿಮಾನ ನಿಲ್ದಾಣಗಳಲ್ಲಿನ ರಾಪಿಡ್ ಟೆಸ್ಟ್!!! -ಸಿದ್ದೀಕ್ ಶರವುಮಾಹಿತಿ - ಮಾರ್ಗದರ್ಶನ

ಅನಿವಾಸಿ ಭಾರತೀಯರನ್ನು ಕೊಳ್ಳೆಹೊಡೆಯುತ್ತಿರುವ ವಿಮಾನ ನಿಲ್ದಾಣಗಳಲ್ಲಿನ ರಾಪಿಡ್ ಟೆಸ್ಟ್!!! -ಸಿದ್ದೀಕ್ ಶರವು

ಸಂಪಾದಕೀಯ: ಕೋವಿಡ್ ಅಲೆಯಲ್ಲಿ ಜಗತ್ತೇ ಆರ್ಥಿಕ ಹಿಂಜರಿತದಿಂದ ತಲ್ಲಣಗೊಂಡು ಈಗಷ್ಟೇ ಸ್ವಲ್ಪ ಮಟ್ಟಿನ ಚೇತರಿಕೆಯನ್ನು ಕಾಣುತ್ತಿದ್ದರೂ, ಜನಸಾಮಾನ್ಯರಿಗೆ ಇನ್ನೂ ಹೊಟ್ಟೆಗೆ ಹಿಟ್ಟಿಲ್ಲ ಎನ್ನುವ ಪರಿಸ್ಥಿತಿಯಲ್ಲೇ ಇದೆ. ಇದರ
ರೈತ ಹೋರಾಟಕ್ಕೆ ಬೆದರಿದ ಮೋದಿ ಸರಕಾರ;ವಿವಾದಿದ ಮೂರು ಕೃಷಿ ಕಾಯ್ದೆ ರದ್ದುರಾಷ್ಟ್ರೀಯ

ರೈತ ಹೋರಾಟಕ್ಕೆ ಬೆದರಿದ ಮೋದಿ ಸರಕಾರ;ವಿವಾದಿದ ಮೂರು ಕೃಷಿ ಕಾಯ್ದೆ ರದ್ದು

ಹೊಸದಿಲ್ಲಿ: ರೈತರ ಮುಷ್ಕರದ ಒಂದನೇ ವರ್ಷ ಪೂರ್ತಿಯಾಗುವ ವೇಳೆಯಲ್ಲಿ ಕೇಂದ್ರ ಸರ್ಕಾರವು ಹಾಕಿದ ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ಹಿಂಪಡೆದಿದ್ದು, ಈ ತಿಂಗಳಾಂತ್ಯಕ್ಕೆ ಅದನ್ನು ರದ್ದುಗೊಳಿಸಲಾಗುವುದು ಎಂದು
ದಲಿತ ಹುಡುಗಿಯ ಮೇಲಿನ ದೌರ್ಜನ್ಯವನ್ನು ಬಹಿರಂಗಪಡಿಸಿದ್ದಕ್ಕಾಗಿ ಪತ್ರಕರ್ತ ಸಿದ್ದೀಕ್ ಕಪ್ಪನ್ ಜೈಲಿನಲ್ಲಿರುವ ದೇಶದಲ್ಲಿ ಮಹಾತ್ಮರ ಬೋಧನೆಗಳು ಉಳಿಯಲಿ: ಗಾಂಧಿ ಜಯಂತಿಯ ಕುರಿತು ಟ್ವೀಟ್ ಮಾಡಿದ ಮಹುವ ಮೊಯಿತ್ರಟಾಪ್ ನ್ಯೂಸ್

ದಲಿತ ಹುಡುಗಿಯ ಮೇಲಿನ ದೌರ್ಜನ್ಯವನ್ನು ಬಹಿರಂಗಪಡಿಸಿದ್ದಕ್ಕಾಗಿ ಪತ್ರಕರ್ತ ಸಿದ್ದೀಕ್ ಕಪ್ಪನ್ ಜೈಲಿನಲ್ಲಿರುವ ದೇಶದಲ್ಲಿ ಮಹಾತ್ಮರ ಬೋಧನೆಗಳು ಉಳಿಯಲಿ: ಗಾಂಧಿ ಜಯಂತಿಯ ಕುರಿತು ಟ್ವೀಟ್ ಮಾಡಿದ ಮಹುವ ಮೊಯಿತ್ರ

ಹೊಸದಿಲ್ಲಿ: ಉತ್ತರ ಪ್ರದೇಶ ಪೊಲೀಸರು ಬಂಧಿಸಿರುವ ಮಲಯಾಳಿ ಪತ್ರಕರ್ತ ಸಿದ್ದೀಕ್ ಕಪ್ಪನ್ ಅವರ ಬೆಂಬಲಕ್ಕೆ ನಿಂತ ತೃಣಮೂಲ ಕಾಂಗ್ರೆಸ್ ನಾಯಕ ಹಾಗೂ ಸಂಸದ ಮಹುವ ಮೊಯಿತ್ರಾ. ಗಾಂಧಿ
ಸತತ ಮೂರನೇ ದಿನವೂ ಮುಂದುವರಿದ ಇಂಧನ ಬೆಲೆ ಏರಿಕೆ; ಜನರನ್ನು ಮೂಕರನ್ನಾಗಿಸಿ ಕೊಳ್ಳೆ ಹೊಡೆಯುತ್ತಿರುವ ಕೇಂದ್ರ ಸರಕಾರ!!!ರಾಷ್ಟ್ರೀಯ

ಸತತ ಮೂರನೇ ದಿನವೂ ಮುಂದುವರಿದ ಇಂಧನ ಬೆಲೆ ಏರಿಕೆ; ಜನರನ್ನು ಮೂಕರನ್ನಾಗಿಸಿ ಕೊಳ್ಳೆ ಹೊಡೆಯುತ್ತಿರುವ ಕೇಂದ್ರ ಸರಕಾರ!!!

ನವ ದೆಹಲಿ: ದೇಶದಲ್ಲಿ ಇಂಧನ ಬೆಲೆ ಮತ್ತೆ ಏರಿಕೆಯಾಗಿದೆ. ಪೆಟ್ರೋಲ್ ಬೆಲೆಯನ್ನು ಪ್ರತಿ ಲೀಟರ್‌ಗೆ 25 ಪೈಸೆ ಮತ್ತು ಡೀಸೆಲ್ ಬೆಲೆಯನ್ನು 32 ಪೈಸೆ ಹೆಚ್ಚಿಸಲಾಗಿದೆ. ಸತತ
ದೀಪಾವಳಿಗೆ ಕೊಡುಗೆಯಾಗಿ ಸೂರ್ಯ ನಟನೆಯ ಜೈ ಭೀಮ್; ಬಿಡುಗಡೆ ದಿನಾಂಕವನ್ನು ಪ್ರಕಟಿಸಿದ ಅಮೆಜಾನ್ ಪ್ರೈಮ್ಸಿನೆಮಾ

ದೀಪಾವಳಿಗೆ ಕೊಡುಗೆಯಾಗಿ ಸೂರ್ಯ ನಟನೆಯ ಜೈ ಭೀಮ್; ಬಿಡುಗಡೆ ದಿನಾಂಕವನ್ನು ಪ್ರಕಟಿಸಿದ ಅಮೆಜಾನ್ ಪ್ರೈಮ್

ಚೆನ್ನೈ: ದಕ್ಷಿಣ ಭಾರತದ ತಮಿಳು ಸೂಪರ್ ಸ್ಟಾರ್ ಸೂರ್ಯ ನಟಿಸಿರುವ ಜೈ ಭೀಮ್ ಬಿಡುಗಡೆ ದಿನಾಂಕವನ್ನು ಘೋಷಿಸಲಾಗಿದೆ. ಚಿತ್ರವನ್ನು ಟಿಜೆ ಜ್ಞಾನವೇಲು ನಿರ್ದೇಶಿಸಿದ್ದಾರೆ. ದೀಪಾವಳಿಗೆ ಸಂಬಂಧಿಸಿದಂತೆ ಅಮೆಜಾನ್
ಮುಸ್ಲಿಂ ಪರ ಸುದ್ದಿ ಬರೆದ ಕಾರಣ ಸಿದ್ದಿಕ್ ಕಾಪ್ಪನ್ ಮೇಲೆ ಯುಪಿ ಪೊಲೀಸರಿಂದ ಚಾರ್ಜ್ ಶೀಟ್ !!!ರಾಷ್ಟ್ರೀಯ

ಮುಸ್ಲಿಂ ಪರ ಸುದ್ದಿ ಬರೆದ ಕಾರಣ ಸಿದ್ದಿಕ್ ಕಾಪ್ಪನ್ ಮೇಲೆ ಯುಪಿ ಪೊಲೀಸರಿಂದ ಚಾರ್ಜ್ ಶೀಟ್ !!!

ದೆಹಲಿ: ಯುಎಪಿಎ ಆರೋಪದ ಮೇಲೆ ಉತ್ತರ ಪ್ರದೇಶ ಪೊಲೀಸರು ಬಂಧಿಸಿದ ಪತ್ರಕರ್ತ ಸಿದ್ದೀಕ್ ಕಪ್ಪನ್, ಮುಸ್ಲಿಮರ ಪರ ಸುದ್ದಿ ಬರೆದ ಆರೋಪ ಹೊರಿಸಲಾಗಿದೆ. ಅವರು ಕಮ್ಯುನಿಸ್ಟ್ ಪರ
ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ನಲ್ಲಿ ಉಗ್ರರು ಮತ್ತು ಸೇನೆಯ ನಡುವೆ ಘರ್ಷಣೆ; ಓರ್ವ ಉಗ್ರನ ಹತ್ಯೆಟಾಪ್ ನ್ಯೂಸ್

ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ನಲ್ಲಿ ಉಗ್ರರು ಮತ್ತು ಸೇನೆಯ ನಡುವೆ ಘರ್ಷಣೆ; ಓರ್ವ ಉಗ್ರನ ಹತ್ಯೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ನಲ್ಲಿ ಉಗ್ರರು ಮತ್ತು ಸೇನೆಯ ನಡುವಿನ ಘರ್ಷಣೆಯಲ್ಲಿ ಒಬ್ಬ ಭಯೋತ್ಪಾದಕನನ್ನು ಹತ್ಯೆ ಮಾಡಲಾಗಿದೆ. ರಕಾಮ ಪ್ರದೇಶದಲ್ಲಿ ಘರ್ಷಣೆ ನಡೆದಿದೆ. ಹತ್ಯೆಯಾದವನನ್ನು
error: Content is protected !!