ದೋಹಾ: ಕತಾರ್ಗೆ ಕಳ್ಳಸಾಗಣೆ ಮಾಡುತ್ತಿರುವ ನಿಷೇಧಿತ ತಂಬಾಕನ್ನು ಕಸ್ಟಮ್ಸ್ ವಶಪಡಿಸಿಕೊಂಡಿದೆ. ಹಮದ್ ಬಂದರಿನ ಮೂಲಕ ತಂಬಾಕುಗಳನ್ನು ಕಳ್ಳಸಾಗಣೆ ನಡೆಸಲು ಶ್ರಮಿಸಿದ ತಂಬಾಕಿನ ದೊಡ್ಡ ಮಟ್ಟದ ಶೇಖರಣೆಯನ್ನು ಮಾವಿನಹಣ್ಣಿನ
ಲಕ್ಷದ್ವೀಪ: ಚಾನೆಲ್ನಲ್ಲಿ ನಡೆದ ಚರ್ಚೆಯನ್ನು ಉಲ್ಲೇಖಿಸಿದ್ದಕ್ಕಾಗಿ ದೇಶದ್ರೋಹದ ಆರೋಪ ಹೊರಿಸಿರುವ ಚಲನಚಿತ್ರ ನಿರ್ಮಾಪಕ ಆಯೆಷಾ ಸುಲ್ತಾನ ಅವರನ್ನು ವಿಚಾರಣೆ ನಂತರ ಬಿಡುಗಡೆ ಮಾಡಲಾಗಿದೆ. ಮೂರು ದಿನಗಳಲ್ಲಿ 14
ಉತ್ತರ ಪ್ರದೇಶ: ಗಂಗಾ ಕಾಲುವೆಯಿಂದ ಮಣ್ಣು ತೆರವುಗೊಳಿಸುತ್ತಿರುವಾಗ ಎರಡು ಕಾರುಗಳು ಪತ್ತೆಯಾಗಿವೆ. ಎರಡೂ ಕಾರುಗಳಲ್ಲಿ ಮೃತ ದೇಹ ಪತ್ತೆಯಾಗಿದೆ. ಗಂಗಾ ಕಾಲುವೆಯಿಂದ ಮುಜಫರ್ನಗರದಲ್ಲಿ ಎರಡು ಸ್ಥಳಗಳಲ್ಲಿ ಶವಗಳು
ನವದೆಹಲಿ: ಸಾಲ ವಂಚನೆಯಿಂದ ದೇಶ ತೊರೆದ ವಿವಾದಾತ್ಮಕ ಉದ್ಯಮಿಗಳ ಆಸ್ತಿ ಮುಟ್ಟುಗೋಲು ಮಾಡಿಕೊಳ್ಳಲಾಗಿದೆ. ವಿಜಯ್ ಮಲ್ಯ, ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ನವದೆಹಲಿ: ಕೇಂದ್ರ ಸರ್ಕಾರವು ಮೋಟಾರು ವಾಹನ ನೋಂದಣಿಯ ಗಡುವನ್ನು ಸೆಪ್ಟೆಂಬರ್ 30 ರವರೆಗೆ ವಿಸ್ತರಿಸಿದೆ. ಕೋವಿಡ್ ಹಿನ್ನೆಲೆಯಲ್ಲಿ ಈ ಅಧಿಸೂಚನೆಯನ್ನು ನೀಡಲಾಗಿದೆ. ಈ ವರ್ಷದ ಸೆಪ್ಟೆಂಬರ್ 30
🖋️ ಶರೀನಾ ಸಲೀಮ್# ಉಮ್ಮು ಶಹೀಮ್ # ಸಂಚಿಕೆ – 9 ತಂದೆಗೆ ಹುಷಾರಿಲ್ಲದ ವಿಚಾರ ಕೇಳಿ ಮುಕ್ತಾರ್ ಹಾಗೂ ನಫೀಸಾದ ರುಬೀನಾಳನ್ನು ಆಮೀನಾದರ ಮನೆಯಲ್ಲಿ ಬಿಟ್ಟು
ಬೆಂಗಳೂರು: ಕರ್ನಾಟಕ ರಾಜ್ಯ ಪ್ರದೇಶ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತ ವಿಭಾಗದ ನೂತನ ರಾಜ್ಯ ಸಂಚಾಲಕರಾಗಿ ಸಮಾಜಸೇವಕ ಮುಸ್ತಫಾ ಅಬ್ದುಲ್ಲಾ ಉಳ್ಳಾಲ ಅವರು ಆಯ್ಕೆಯಾಗಿದ್ದಾರೆ. ಈ ಆಯ್ಕೆ ಪ್ರಕ್ರಿಯೆಯು
ನವದೆಹಲಿ: ಗಣರಾಜ್ಯೋತ್ಸವದಂದು ರೈತರ ಕೃಷಿ ಕಾನೂನು ಪ್ರತಿಭಟನೆಯಿಂದಾಗಿ ರಾಷ್ಟ್ರ ರಾಜಧಾನಿಯನ್ನು ಬೆಚ್ಚಿಬೀಳಿಸಿದ ಹಿಂಸಾಚಾರಕ್ಕೆ ತಿರುಗಲು ಪ್ರಮುಖ ಕಾರಣ ಭದ್ರತಾ ಕೊರತೆ ಮತ್ತು ಗುಪ್ತಚರ ವೈಫಲ್ಯ. ಗೃಹ ಸಚಿವ
ಕೃಷಿ ಮತ್ತು ಇಸ್ಲಾಂ ಭಾಗ-01 ~ಟಿ.ಎಂ ಅನ್ಸಾರ್ ಸಅದಿ ತಂಬಿನಮಕ್ಕಿ••••••••••••••••••••••••••••••••••••ಕೇಂದ್ರ ಸರಕಾರ ಜಾರಿಗೆ ತಂದ ಮೂರು ಕೃಷಿ ಕಾಯ್ದೆಗಳ ವಿರುದ್ದ ದೇಶದ ಸುಮಾರು ಇಪ್ಪತ್ತಾರರಷ್ಟು ರೈತ ಸಂಘಟನೆಗಳು
ಉತ್ತರಪ್ರದೇಶ: ಬಾಲಿವುಡ್ನ ಹಿರಿಯ ನಟ ನಸ್ರುದ್ದೀನ್ ಷಾ ಉತ್ತರಪ್ರದೇಶದಲ್ಲಿ ಲವ್ ಜಿಹಾದ್ ಕಾನೂನನ್ನು ಖಂಡಿಸಿದ್ದಾರೆ. ಕಾನೂನು ತಂದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪಿತೂರಿ