Latest Posts

goldprice

ವಿಜಯ್ ಮಲ್ಯ ಮತ್ತು ಇತರ ಮೂವರು ಉದ್ಯಮಿಗಳ 18,170 ಕೋಟಿ ರೂ ವಶಕ್ಕೆ : ವಿವಿಧ ಬ್ಯಾಂಕುಗಳಿಗೆ ಹಸ್ತಾಂತರರಾಷ್ಟ್ರೀಯ

ವಿಜಯ್ ಮಲ್ಯ ಮತ್ತು ಇತರ ಮೂವರು ಉದ್ಯಮಿಗಳ 18,170 ಕೋಟಿ ರೂ ವಶಕ್ಕೆ : ವಿವಿಧ ಬ್ಯಾಂಕುಗಳಿಗೆ ಹಸ್ತಾಂತರ

ನವದೆಹಲಿ: ಸಾಲ ವಂಚನೆಯಿಂದ ದೇಶ ತೊರೆದ ವಿವಾದಾತ್ಮಕ ಉದ್ಯಮಿಗಳ ಆಸ್ತಿ ಮುಟ್ಟುಗೋಲು ಮಾಡಿಕೊಳ್ಳಲಾಗಿದೆ. ವಿಜಯ್ ಮಲ್ಯ, ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
‘ದೆಹಲಿ ಹಿಂಸಾಚಾರ:ಅಮಿತ್ ಷಾ ನೇರ ಕಾರಣ,ತಕ್ಷಣವೇ ಅವರನ್ನು ವಜಾಗೊಳಿಸಿ: ಕಾಂಗ್ರೆಸ್ ಆಗ್ರಹರಾಷ್ಟ್ರೀಯ

‘ದೆಹಲಿ ಹಿಂಸಾಚಾರ:ಅಮಿತ್ ಷಾ ನೇರ ಕಾರಣ,ತಕ್ಷಣವೇ ಅವರನ್ನು ವಜಾಗೊಳಿಸಿ: ಕಾಂಗ್ರೆಸ್ ಆಗ್ರಹ

ನವದೆಹಲಿ: ಗಣರಾಜ್ಯೋತ್ಸವದಂದು ರೈತರ ಕೃಷಿ ಕಾನೂನು ಪ್ರತಿಭಟನೆಯಿಂದಾಗಿ ರಾಷ್ಟ್ರ ರಾಜಧಾನಿಯನ್ನು ಬೆಚ್ಚಿಬೀಳಿಸಿದ ಹಿಂಸಾಚಾರಕ್ಕೆ ತಿರುಗಲು ಪ್ರಮುಖ ಕಾರಣ ಭದ್ರತಾ ಕೊರತೆ ಮತ್ತು ಗುಪ್ತಚರ ವೈಫಲ್ಯ. ಗೃಹ ಸಚಿವ
ದೂರ ತೀರದ ಪಯಣ (ಕಾದಂಬರಿ)<br>ಮುಗ್ಧ ಮನಸ್ಸುಗಳ ಮಧುರ ಯಾತ್ರೆ- ಶರೀನಾ ಸಲೀಮ್ಕಥಾಲೋಕ

ದೂರ ತೀರದ ಪಯಣ (ಕಾದಂಬರಿ)
ಮುಗ್ಧ ಮನಸ್ಸುಗಳ ಮಧುರ ಯಾತ್ರೆ- ಶರೀನಾ ಸಲೀಮ್

🖋️ ಶರೀನಾ ಸಲೀಮ್# ಉಮ್ಮು ಶಹೀಮ್ # ಸಂಚಿಕೆ – 6 ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ನೌಫಲ್ ಅಲ್ಲಿಂದ ಹೊರ ನಡೆದನು. ದಾರಿಯಲ್ಲಿ ಮತ್ತೆ
ಕೊನೆಗೂ  ರಜನಿಕಾಂತ್ ಬಿಜೆಪಿಯನ್ನು ನೇರವಾಗಿ ಅಥವಾ ಪರೋಕ್ಷವಾಗಿ ಬೆಂಬಲಿಸಬಹುದು ಎಂಬ ವಾದಕ್ಕೆ ಫುಲ್ ಸ್ಟಾಪ್!!!ರಾಷ್ಟ್ರೀಯ

ಕೊನೆಗೂ  ರಜನಿಕಾಂತ್ ಬಿಜೆಪಿಯನ್ನು ನೇರವಾಗಿ ಅಥವಾ ಪರೋಕ್ಷವಾಗಿ ಬೆಂಬಲಿಸಬಹುದು ಎಂಬ ವಾದಕ್ಕೆ ಫುಲ್ ಸ್ಟಾಪ್!!!

ಚೆನ್ನೈ: ಆರೋಗ್ಯ ಸಮಸ್ಯೆಗಳಿಂದಾಗಿ ರಾಜಕೀಯಕ್ಕೆ ಪ್ರವೇಶಿಸುವುದಿಲ್ಲ ಎಂದು ರಜನಿಕಾಂತ್ ಘೋಷಿಸಿದ ಬೆನ್ನಲ್ಲೇ, ಕಾರ್ಯಕರ್ತರು ರಾಜೀನಾಮೆ ನೀಡಲು ಮತ್ತು ಇತರ ಪಕ್ಷಗಳಿಗೆ ಸೇರಲು ಸ್ವತಂತ್ರರು ಎಂದು ರಜನಿಕಾಂತ್ ಅವರ
ದೂರ ತೀರದ ಪಯಣ (ಕಾದಂಬರಿ) ಮುಗ್ಧ ಮನಸ್ಸುಗಳ ಮಧುರ ಯಾತ್ರೆ – ಶರೀನಾ ಸಲೀಮ್ಕಥಾಲೋಕ

ದೂರ ತೀರದ ಪಯಣ (ಕಾದಂಬರಿ) ಮುಗ್ಧ ಮನಸ್ಸುಗಳ ಮಧುರ ಯಾತ್ರೆ – ಶರೀನಾ ಸಲೀಮ್

ಕಳೆದ ಸಂಚಿಕೆಯಿಂದ…ನೌಫಲ್ ಹೇಳಿದ ಮಾತನ್ನು ನಫೀಸಾದ ನಂಬದಾದಾಗ ಆತ ತಾನು ಕರೆ ಮಾಡುತ್ತೇನೆ ಎಂದು ಹೇಳಿ ಅಶ್ಫಾಕ್ ನಂಬರಿಗೆ ಕರೆ ಮಾಡಿದನು. ಅದೆಷ್ಟೇ ರಿಂಗಾದರೂ ಕರೆ ರಿಸೀವ್
ಕೋವಿಡ್ ಲಸಿಕೆಗಳ ಅಡ್ಡಪರಿಣಾಮಗಳಿಗೆ ಉತ್ಪಾದನಾ ಕಂಪನಿಗಳೇ ನೇರ ಹೊಣೆ: ಕೇಂದ್ರ ಸರಕಾರ ಸ್ಪಷ್ಟನೆರಾಷ್ಟ್ರೀಯ

ಕೋವಿಡ್ ಲಸಿಕೆಗಳ ಅಡ್ಡಪರಿಣಾಮಗಳಿಗೆ ಉತ್ಪಾದನಾ ಕಂಪನಿಗಳೇ ನೇರ ಹೊಣೆ: ಕೇಂದ್ರ ಸರಕಾರ ಸ್ಪಷ್ಟನೆ

ನವದೆಹಲಿ: ಲಸಿಕೆಗಳ ದುಷ್ಪರಿಣಾಮಗಳಿಗೆ ತಯಾರಕರು ಮಾತ್ರ ನೇರ ಹೊಣೆ ಎಂದು ಕೇಂದ್ರ ಸರಕಾರ ಹೇಳಿದೆ. ಸರ್ಕಾರವೂ ಇದರ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಎಂಬ ಕಂಪನಿಗಳ ಬೇಡಿಕೆಯನ್ನು ಕೇಂದ್ರ ತಿರಸ್ಕರಿಸಿದೆ.
ಗಣರಾಜ್ಯೋತ್ಸವ ದಿನದಂದು ಪ್ರತಿಭಟನೆಯನ್ನು ತೀವ್ರಗೊಳಿಸಲು ಸಿದ್ಧವಾಗುತ್ತಿರುವ ರೈತರು!!! ಗುರುವಾರ ಟ್ರೈಲರ್ ಪೆರೇಡ್ರಾಷ್ಟ್ರೀಯ

ಗಣರಾಜ್ಯೋತ್ಸವ ದಿನದಂದು ಪ್ರತಿಭಟನೆಯನ್ನು ತೀವ್ರಗೊಳಿಸಲು ಸಿದ್ಧವಾಗುತ್ತಿರುವ ರೈತರು!!! ಗುರುವಾರ ಟ್ರೈಲರ್ ಪೆರೇಡ್

ದೆಹಲಿ: ಕೇಂದ್ರ ಸರ್ಕಾರದ ಕೃಷಿ ಕಾನೂನುಗಳ ವಿರುದ್ಧ ಆಂದೋಲನ ತೀವ್ರಗೊಳ್ಳಲಿದೆ ರೈತರ ಸಂಘಟನೆಗಳು ಇದರ ಭಾಗವಾಗಿ ಗಣರಾಜ್ಯೋತ್ಸವದಂದು ಟ್ರಾಕ್ಟರ್ ಪೆರೇಡ್ ಆಯೋಜಿಸಲಾಗುವುದು ಎಂದು ತಿಳಿಸಿದೆ. ಕೇಂದ್ರ ಸರ್ಕಾರದೊಂದಿಗೆ
‘ನೀವು ಲವ್ ಜಿಹಾದ್ ಬಗ್ಗೆ ಮಾತನಾಡುತ್ತಿದ್ದೀರಿ, ಮಕ್ಕಳ ಚಡ್ಡಿ ಹಾಕಿ ನಾಗ್ಪುರದಲ್ಲಿ ಫೋನ್ ಮೂಲಕ ಅರಚಾಡುಗುದಲ್ಲ ದೇಶಪ್ರೇಮ’; ಆರ್ಎಸ್ಎಸ್ ಅನ್ನು ತೀವ್ರವಾಗಿ ಟೀಕಿಸಿದ ಸಚಿನ್ ಪೈಲಟ್ರಾಷ್ಟ್ರೀಯ

‘ನೀವು ಲವ್ ಜಿಹಾದ್ ಬಗ್ಗೆ ಮಾತನಾಡುತ್ತಿದ್ದೀರಿ, ಮಕ್ಕಳ ಚಡ್ಡಿ ಹಾಕಿ ನಾಗ್ಪುರದಲ್ಲಿ ಫೋನ್ ಮೂಲಕ ಅರಚಾಡುಗುದಲ್ಲ ದೇಶಪ್ರೇಮ’; ಆರ್ಎಸ್ಎಸ್ ಅನ್ನು ತೀವ್ರವಾಗಿ ಟೀಕಿಸಿದ ಸಚಿನ್ ಪೈಲಟ್

ಜೈಪುರ: ಸಚಿನ್ ಪೈಲಟ್ ಆರ್‌ಎಸ್‌ಎಸ್ ಅನ್ನು ತೀವ್ರವಾಗಿ ಟೀಕಿಸಿದ್ದಾರೆ. ಕೇಂದ್ರ ಸರ್ಕಾರ ದೇಶದ ರೈತರನ್ನು ಕತ್ತಲೆಗೆ ತಳ್ಳುತ್ತಿದೆ ಎಂದರು. ದೇಶಾದ್ಯಂತ ರೈತರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಂತೆಯೂ ಸರ್ಕಾರ
ಬೀಫ್ ಸೇವಿಸಿದ ಭಾರತೀಯ ಕ್ರಿಕೆಟ್ ತಂಡದ ವಿರುದ್ಧ ಗೋ ರಕ್ಷಕರ ಪ್ರತಿಭಟನೆ: ಕ್ರಿಕೆಟ್ ಬಹಿಷ್ಕರಿಸಲು ಟ್ವಿಟ್ಟರಿನಲ್ಲಿ ನೆಟ್ಟಿಗರ ಆಹ್ವಾನಅಂತಾರಾಷ್ಟ್ರೀಯ

ಬೀಫ್ ಸೇವಿಸಿದ ಭಾರತೀಯ ಕ್ರಿಕೆಟ್ ತಂಡದ ವಿರುದ್ಧ ಗೋ ರಕ್ಷಕರ ಪ್ರತಿಭಟನೆ: ಕ್ರಿಕೆಟ್ ಬಹಿಷ್ಕರಿಸಲು ಟ್ವಿಟ್ಟರಿನಲ್ಲಿ ನೆಟ್ಟಿಗರ ಆಹ್ವಾನ

ಮೆಲ್ಬೋರ್ನ್: ರೆಸ್ಟೋರೆಂಟ್‌ನಲ್ಲಿ ಆಹಾರ ಸೇವಿಸಿದ ಘಟನೆಯ ಬಗ್ಗೆ ಸೆಲೆಬ್ರಿಟಿಗಳು ಐಸೋಲೇಷನ್ ಮತ್ತು ತನಿಖೆಯನ್ನು ಎದುರಿಸುತ್ತಿರುವ ನಡುವೆಯೇ ಟ್ವಿಟರ್‌ನಲ್ಲಿ ಹೊಸ ವಿವಾದ ಭುಗಿಲೆದ್ದಿದೆ. ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಬಿಲ್ಲಿನಲ್ಲಿ
ಜನಸಮೂಹದ ದಾಳಿಯಲ್ಲಿ ನಾಶವಾದ ಹಿಂದೂ ದೇವಾಲಯವನ್ನು ಪುನರ್ ನಿರ್ಮಿಸಲಿರುವ ಪಾಕಿಸ್ತಾನ ಸರ್ಕಾರ!!!ಅಂತಾರಾಷ್ಟ್ರೀಯ

ಜನಸಮೂಹದ ದಾಳಿಯಲ್ಲಿ ನಾಶವಾದ ಹಿಂದೂ ದೇವಾಲಯವನ್ನು ಪುನರ್ ನಿರ್ಮಿಸಲಿರುವ ಪಾಕಿಸ್ತಾನ ಸರ್ಕಾರ!!!

ಜನಸಮೂಹದ ದಾಳಿಯಲ್ಲಿ ನಾಶವಾದ ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಪ್ರಾಂತೀಯ ಸರ್ಕಾರವು ಹಿಂದೂ ದೇವಾಲಯವನ್ನು ಪುನರ್ನಿರ್ಮಿಸಲಿದೆ. ದೇವಾಲಯವನ್ನು ಸಂಪೂರ್ಣವಾಗಿ ಸರ್ಕಾರದ ನಿಧಿಯಿಂದ ನಿರ್ಮಿಸಲಾಗುವುದು. ದೇವಾಲಯ ನೆಲಸಮಕ್ಕೆ ಸಂಬಂಧಿಸಿದಂತೆ
error: Content is protected !!