Latest Posts

gulf news

SKSSF ಕತ್ತರ್ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ SKSSF ಮೀಟ್ ಕಾರ್ಯಕ್ರಮಗಲ್ಫ್ ಫೋಕಸ್

SKSSF ಕತ್ತರ್ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ SKSSF ಮೀಟ್ ಕಾರ್ಯಕ್ರಮ

ಖತ್ತರ್: SKSSF ಕತ್ತರ್ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ SKSSF ಮೀಟ್ ಅಝೀಝಿಯಾದಲ್ಲಿ ನಡೆಯಿತು.ಬಹು: ಮೊಹಮ್ಮದ್ ಅಝ್ಹರಿ ಅವರ ದುಆದೊಂದಿಗೆ ಚಾಲನೆಗೊಂಡ ಸಂಗಮದಲ್ಲಿ SKSSF ಕತ್ತರ್ ಕರ್ನಾಟಕ
SKSSF ಕರ್ನಾಟಕ ಯುಎಇ ಹಾಗೂ ವಿಖಾಯ ಕರ್ನಾಟಕ ಯುಎಇ ಸಮಿತಿಯ ವತಿಯಿಂದ ದುಬೈಯಲ್ಲಿ ಜೀಲಾನಿ, ಅಗಲಿದ ಸಮಸ್ತ ನೇತಾರರ ಅನುಸ್ಮರಣೆಗಲ್ಫ್ ಫೋಕಸ್

SKSSF ಕರ್ನಾಟಕ ಯುಎಇ ಹಾಗೂ ವಿಖಾಯ ಕರ್ನಾಟಕ ಯುಎಇ ಸಮಿತಿಯ ವತಿಯಿಂದ ದುಬೈಯಲ್ಲಿ ಜೀಲಾನಿ, ಅಗಲಿದ ಸಮಸ್ತ ನೇತಾರರ ಅನುಸ್ಮರಣೆ

ದುಬೈ: SKSSF ಕರ್ನಾಟಕ ಯುಎಇ ಹಾಗೂ ವಿಖಾಯ ಕರ್ನಾಟಕ ಯುಎಇ ಸಮಿತಿಯ ವತಿಯಿಂದ ಶೈಖ್ ಜೀಲಾನಿ, ಅಗಲಿದ ಸಮಸ್ತ ನೇತಾರರ ಅನುಸ್ಮರಣೆ ದಿನಾಂಕ 22 ನವೆಂಬರ್ 2021
ವೈಯಕ್ತಿಕ ದ್ವೇಷದಿಂದ ಆದಂತಹ ಹಲ್ಲೆ ಕೃತ್ಯಕ್ಕೆ ರಾಜಕೀಯ ಲೇಪ ಹಚ್ಚಲು ಪ್ರಯತ್ನ?!! ಸ್ಥಳೀಯರಿಂದ ತೀವ್ರ ಆಕ್ರೋಶ‍‌ಕರಾವಳಿ

ವೈಯಕ್ತಿಕ ದ್ವೇಷದಿಂದ ಆದಂತಹ ಹಲ್ಲೆ ಕೃತ್ಯಕ್ಕೆ ರಾಜಕೀಯ ಲೇಪ ಹಚ್ಚಲು ಪ್ರಯತ್ನ?!! ಸ್ಥಳೀಯರಿಂದ ತೀವ್ರ ಆಕ್ರೋಶ‍‌

ಮಂಗಳೂರು: ಇತ್ತೀಚೆಗೆ ಉಳ್ಳಾಲದ ಕೋಟೆಕಾರು ಗ್ರಾಮದ ಹಿದಾಯತ್ ನಗರದಲ್ಲಿ ಪರಸ್ಪರ ವೈಯುಕ್ತಿಕ ದ್ವೇಷದಿಂದ ನಡೆದ ಹಲ್ಲೆ ಪ್ರಕರಣಕ್ಕೆ ಎಸ್ಡಿಪಿಐ ನಾಯಕರು ಹಾಗೂ ಎಸ್ಡಿಪಿಐ ಮುಖವಾಣಿ ಎನ್ನಲಾದ ಅಂತರ್ಜಾಲ
ರೈತ ಹೋರಾಟಕ್ಕೆ ಬೆದರಿದ ಮೋದಿ ಸರಕಾರ;ವಿವಾದಿದ ಮೂರು ಕೃಷಿ ಕಾಯ್ದೆ ರದ್ದುರಾಷ್ಟ್ರೀಯ

ರೈತ ಹೋರಾಟಕ್ಕೆ ಬೆದರಿದ ಮೋದಿ ಸರಕಾರ;ವಿವಾದಿದ ಮೂರು ಕೃಷಿ ಕಾಯ್ದೆ ರದ್ದು

ಹೊಸದಿಲ್ಲಿ: ರೈತರ ಮುಷ್ಕರದ ಒಂದನೇ ವರ್ಷ ಪೂರ್ತಿಯಾಗುವ ವೇಳೆಯಲ್ಲಿ ಕೇಂದ್ರ ಸರ್ಕಾರವು ಹಾಕಿದ ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ಹಿಂಪಡೆದಿದ್ದು, ಈ ತಿಂಗಳಾಂತ್ಯಕ್ಕೆ ಅದನ್ನು ರದ್ದುಗೊಳಿಸಲಾಗುವುದು ಎಂದು
ಉತ್ತರ ಪ್ರದೇಶ ರೈತರ ಕಗ್ಗೊಲೆ ಪ್ರಕರಣ ಸ್ವತಂತ್ರ ತನಿಖೆ ಆಗ್ರಹಿಸಿ ಮತ್ತು ಸಚಿವ ಸಂಪುಟದಿಂದ ಅಜಯ್ ಮಿಶ್ರಾ ವಜಾಗೊಳಿಸಿ: ರಾಷ್ಟ್ರಪತಿಗೆ ಕರ್ನಾಟಕ ರಾಜ್ಯ ರೈತ ಸಂಘದ ಪತ್ರರಾಜ್ಯ ಸುದ್ದಿ

ಉತ್ತರ ಪ್ರದೇಶ ರೈತರ ಕಗ್ಗೊಲೆ ಪ್ರಕರಣ ಸ್ವತಂತ್ರ ತನಿಖೆ ಆಗ್ರಹಿಸಿ ಮತ್ತು ಸಚಿವ ಸಂಪುಟದಿಂದ ಅಜಯ್ ಮಿಶ್ರಾ ವಜಾಗೊಳಿಸಿ: ರಾಷ್ಟ್ರಪತಿಗೆ ಕರ್ನಾಟಕ ರಾಜ್ಯ ರೈತ ಸಂಘದ ಪತ್ರ

ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ಭಾನುವಾರ ನಡೆದ ರೈತರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರನ್ನು ಕೇಂದ್ರ ಸಂಪುಟದಿಂದ
ದೇಶಪ್ರೇಮಿಗಳು ಪ್ರೀತಿ ಉತ್ಸಾಹ ತೋರಿದ್ದಾರೆ – ಕ್ಯಾಪಿಟಲ್ ಆಕ್ರಮಣವನ್ನು ಸಮರ್ಥಿಸಿದ ಟ್ರಂಪ್ಅಂತಾರಾಷ್ಟ್ರೀಯ

ದೇಶಪ್ರೇಮಿಗಳು ಪ್ರೀತಿ ಉತ್ಸಾಹ ತೋರಿದ್ದಾರೆ – ಕ್ಯಾಪಿಟಲ್ ಆಕ್ರಮಣವನ್ನು ಸಮರ್ಥಿಸಿದ ಟ್ರಂಪ್

ವಾಷಿಂಗ್ಟನ್, ಡಿಸಿ: ಜನವರಿ 6 ರಂದು ಯು.ಎಸ್. ಕ್ಯಾಪಿಟಲ್ ಮೇಲೆ ದಾಳಿ ನಡೆಸಿ ಆಕ್ರಮಣ ನಡೆಸಿದವರನ್ನು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ಲಾಘಿಸಿದ್ದಾರೆ.ಫಾಕ್ಸ್ ನ್ಯೂಸ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ
ರೈತರಿಗೆ ಕಿರುಕುಳ ನೀಡಿದರೆ ಮೂರು ವರ್ಷಗಳ ಜೈಲು ಶಿಕ್ಷೆ,5 ಲಕ್ಷ ದಂಡ – ಮಹಾರಾಷ್ಟ್ರ ಸರಕಾರದಿಂದ ಹೊಸ ಕಾನೂನು!ಟಾಪ್ ನ್ಯೂಸ್

ರೈತರಿಗೆ ಕಿರುಕುಳ ನೀಡಿದರೆ ಮೂರು ವರ್ಷಗಳ ಜೈಲು ಶಿಕ್ಷೆ,5 ಲಕ್ಷ ದಂಡ – ಮಹಾರಾಷ್ಟ್ರ ಸರಕಾರದಿಂದ ಹೊಸ ಕಾನೂನು!

ಮುಂಬೈ : ಮಹಾರಾಷ್ಟ್ರದ ಶಿವಸೇನೆ ನೇತೃತ್ವದ ಮಹಾ ವಿಕಾಸ್ ಅಘಾಡ್ ಸರ್ಕಾರವು ಮಂಗಳವಾರ ವಿಧಾನಸಭೆಯಲ್ಲಿ ಕೃಷಿ , ಸಹಕಾರ , ಆಹಾರ ಮತ್ತು ನಾಗರಿಕ ಸರಬರಾಜಿಗೆ ಸಂಬಂಧಿಸಿದ
ಕಳ್ಳನ ಗಡ್ಡ; ಮೋದಿಯನ್ನು ಟೀಕಿಸಿದ ರಾಹುಲ್ ಗಾಂಧಿರಾಷ್ಟ್ರೀಯ

ಕಳ್ಳನ ಗಡ್ಡ; ಮೋದಿಯನ್ನು ಟೀಕಿಸಿದ ರಾಹುಲ್ ಗಾಂಧಿ

ನವದೆಹಲಿ: ರೆಫೇಲ್ ಒಪ್ಪಂದದ ಬಗ್ಗೆ ಫ್ರೆಂಚ್ ಸರ್ಕಾರ ತನಿಖೆ ಆರಂಭಿಸಿದ ಬೆನ್ನಲ್ಲೇ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸಿದ್ದಾರೆ. ರಾಹುಲ್ ಗಾಂಧಿ, ಚೋರ್
ಅಡುಗೆ ಅನಿಲ ಸಿಲಿಂಡರ್ ಮತ್ತೆ 25.50 ರೂ ಹೆಚ್ಚಳ : ಇಂದಿನಿಂದಲೇ ದರ ಜಾರಿಟಾಪ್ ನ್ಯೂಸ್

ಅಡುಗೆ ಅನಿಲ ಸಿಲಿಂಡರ್ ಮತ್ತೆ 25.50 ರೂ ಹೆಚ್ಚಳ : ಇಂದಿನಿಂದಲೇ ದರ ಜಾರಿ

ನವದೆಹಲಿ: ಇಂದಿನಿಂದಲೇ ಜಾರಿಗೆ ಬರುವಂತೆ ಕೇಂದ್ರ ಸರಕಾರ ಮತ್ತು ತೈಲ ಕಂಪನಿಗಳು ಗೃಹ ಬಳಕೆಯ ಅಡುಗೆ ಅನಿಲದ ಪ್ರತೀ ಸಿಲಿಂಡರ್ ಬೆಲೆಯಲ್ಲಿ ₹25.50 ಹೆಚ್ಚಳ ಮಾಡಿವೆ.ದಿನದಿಂದ ದಿನಕ್ಕೆ
ಲಕ್ಷದ್ವೀಪ ಅಡ್ಮಿನಿಸ್ಟ್ರೇಟರ್ ಗೆ ಮತ್ತೆ ಮುಖಭಂಗ;ಮನೆಗಳನ್ನು ನೆಲಸಮ ಮಾಡುವುದಕ್ಕೆ ತಡೆ ನೀಡಿದ ಹೈಕೋರ್ಟ್ಟಾಪ್ ನ್ಯೂಸ್

ಲಕ್ಷದ್ವೀಪ ಅಡ್ಮಿನಿಸ್ಟ್ರೇಟರ್ ಗೆ ಮತ್ತೆ ಮುಖಭಂಗ;ಮನೆಗಳನ್ನು ನೆಲಸಮ ಮಾಡುವುದಕ್ಕೆ ತಡೆ ನೀಡಿದ ಹೈಕೋರ್ಟ್

ಕವರತ್ತಿ: ಲಕ್ಷದ್ವೀಪದಲ್ಲಿ ಕರಾವಳಿಯ ಸಮೀಪದಲ್ಲಿನ ಮನೆಗಳನ್ನು ನೆಲಸಮ ಮಾಡುವುದನ್ನು ಹೈಕೋರ್ಟ್ ಮುಂದಿನ ಸೂಚನೆ ನೀಡುವವರೆಗೆ ತಡೆಹಿಡಿಯಲಾಗಿದೆ. ಮುಂದಿನ ಸೂಚನೆ ಬರುವವರೆಗೂ ಯಾವುದೇ ಮನೆಗಳನ್ನು ನೆಲಸಮ ಮಾಡದಂತೆ ಮಧ್ಯಂತರ
error: Content is protected !!