Latest Posts

petrol price

ಬಿ.ಮೂಡ ವಲಯ ಯುವ ಕಾಂಗ್ರೆಸ್ ವತಿಯಿಂದ ‘ಯುವಕರ ನಡೆ ಸಾಮರಸ್ಯದ ಕಡೆ’ ಕಾರ್ಯಕ್ರಮ<br><br>ಬ್ಲಾಕ್ ಮಟ್ಟದ ಯುವ ಕಾಂಗ್ರೆಸ್ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಣೆ.ಕರಾವಳಿ

ಬಿ.ಮೂಡ ವಲಯ ಯುವ ಕಾಂಗ್ರೆಸ್ ವತಿಯಿಂದ ‘ಯುವಕರ ನಡೆ ಸಾಮರಸ್ಯದ ಕಡೆ’ ಕಾರ್ಯಕ್ರಮ

ಬ್ಲಾಕ್ ಮಟ್ಟದ ಯುವ ಕಾಂಗ್ರೆಸ್ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಣೆ.

ಬಂಟ್ವಾಳ: ಬಿ.ಮೂಡ ವಲಯ ಯುವ ಕಾಂಗ್ರೆಸ್ ವತಿಯಿಂದ ‘ಯುವಕರ ನಡೆ ಸಾಮರಸ್ಯದ ಕಡೆ’ ಕಾರ್ಯಕ್ರಮವು ಬಿ.ಸಿ.ರೋಡಿನ ರಿಕ್ಷಾ ಭವನದಲ್ಲಿ ನಡೆಯಿತು. ಈ ಸಂಧರ್ಭದಲ್ಲಿ ಬ್ಲಾಕ್ ಮಟ್ಟದ ಯುವ
ತಾಲಿಬಾನ್ ವಿಷಯದಲ್ಲಿ ಭಾರತ ಮೌನಅಂತಾರಾಷ್ಟ್ರೀಯ

ತಾಲಿಬಾನ್ ವಿಷಯದಲ್ಲಿ ಭಾರತ ಮೌನ

ಹೊಸದಿಲ್ಲಿ: ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ ಅಫ್ಘಾನಿಸ್ತಾನದಲ್ಲಿನ ಬೆಳವಣಿಗೆಗಳ ಬಗ್ಗೆ ಭಾರತ ಮನಸ್ಸು ತೆರೆಯಲು ನಿರಾಕರಿಸಿದೆ. ತಾಲಿಬಾನ್ ಜೊತೆ ಭಾರತ ಯಾವ ರೀತಿಯ ಸಂಬಂಧವನ್ನು ಹೊಂದಿದೆ ಎಂದು
ಎಸ್.ಕೆ.ಎಸ್.ಎಸ್.ಎಫ್ ಬೊಳ್ಳೂರು ಶಾಖೆ ವತಿಯಿಂದ 75ನೇ ಸ್ವಾತಂತ್ರ್ಯ ದಿನಾಚರಣೆ ಹಾಗೂ ಪ್ರೀಡಂ ಸ್ಕ್ವಾರ್ ಕಾರ್ಯಕ್ರಮಕರಾವಳಿ

ಎಸ್.ಕೆ.ಎಸ್.ಎಸ್.ಎಫ್ ಬೊಳ್ಳೂರು ಶಾಖೆ ವತಿಯಿಂದ 75ನೇ ಸ್ವಾತಂತ್ರ್ಯ ದಿನಾಚರಣೆ ಹಾಗೂ ಪ್ರೀಡಂ ಸ್ಕ್ವಾರ್ ಕಾರ್ಯಕ್ರಮ

ಹಳೆಯಂಗಡಿ : ಎಸ್.ಕೆ.ಎಸ್.ಎಸ್.ಎಫ್ ಬೊಳ್ಳೂರು ಯೂನಿಟ್ ವತಿಯಿಂದ 75ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ದ್ವಜಾರೋಹಣ ಹಾಗೂ SKSSF ಪ್ರೀಡಂ ಸ್ಕ್ವಾರ್ ಕಾರ್ಯಕ್ರಮ ಬೆಳಿಗ್ಗೆ 7:30ಕ್ಕೆ ಸರಿಯಾಗಿ ಶಂಸುಲ್
ಬಂಗಾಳದಲ್ಲಿ ಹಿಂಸಾಚಾರ:<br>ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿರಾಷ್ಟ್ರೀಯ

ಬಂಗಾಳದಲ್ಲಿ ಹಿಂಸಾಚಾರ:
ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ

ನವದೆಹಲಿ: ಪಶ್ಚಿಮ ಬಂಗಾಳ ಚುನಾವಣಾ ಸಂಬಂಧಿತ ಹಿಂಸಾಚಾರದಲ್ಲಿ ಹತ್ಯೆಗೀಡಾದ ಇಬ್ಬರು ಬಿಜೆಪಿ ಕಾರ್ಯಕರ್ತರ ಪ್ರಕರಣವನ್ನು ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ವರ್ಗಾಯಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸುವ
ಕೇಂದ್ರ ಸರಕಾರದ ಪೆಟ್ರೋಲ್ ಬೆಲೆ ಏರಿಕೆ ವಿರುದ್ಧ ಪ್ರದೇಶ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ – #Petrol100NotOut ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ !ರಾಜ್ಯ ಸುದ್ದಿ

ಕೇಂದ್ರ ಸರಕಾರದ ಪೆಟ್ರೋಲ್ ಬೆಲೆ ಏರಿಕೆ ವಿರುದ್ಧ ಪ್ರದೇಶ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ – #Petrol100NotOut ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ !

ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ, ಕೆಪಿಸಿಸಿ ಮಾಜಿ ಅಧ್ಯಕ್ಷರಾದ ದಿನೇಶ್ ಗುಂಡೂರಾವ್, ಮಾಜಿ ಸಚಿವರಾದ ಆರ್.ವಿ. ದೇಶಪಾಂಡೆ ಸೇರಿದಂತೆ ಹಲವು ಮುಖಂಡರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ವಿಧ್ಯಾರ್ಥಿಗಳ ಮೇಲೆ ಪೋಲಿಸರಿಂದ ಹಲ್ಲೆ ಪ್ರಕರಣ,ಸರ್ವ ವಿದ್ಯಾರ್ಥಿ ಕಾಲೇಜು ಪುತ್ತೂರು ನಿಯೋಗದಿಂದ ಅಪರ ಜಿಲ್ಲಾಧಿಕಾರಿಯವರ ಭೇಟಿ ಮಾಡಿ ಮನವಿ ಸಲ್ಲಿಕೆಕರಾವಳಿ

ವಿಧ್ಯಾರ್ಥಿಗಳ ಮೇಲೆ ಪೋಲಿಸರಿಂದ ಹಲ್ಲೆ ಪ್ರಕರಣ,ಸರ್ವ ವಿದ್ಯಾರ್ಥಿ ಕಾಲೇಜು ಪುತ್ತೂರು ನಿಯೋಗದಿಂದ ಅಪರ ಜಿಲ್ಲಾಧಿಕಾರಿಯವರ ಭೇಟಿ ಮಾಡಿ ಮನವಿ ಸಲ್ಲಿಕೆ

ಸರ್ವ ವಿದ್ಯಾರ್ಥಿ ಸಂಘ ಪುತ್ತೂರು ಘಟಕದ ನಿಯೋಗ ಅಪರ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು, ಇಡೀ ಪ್ರಕರಣದ ಸತ್ಯಾಸತ್ಯತೆಯನ್ನು ತನಿಖೆ ಮಾಡಿ, ಆರೋಪಿಗಳ ವಿರುದ್ಧ ಕಠಿಣ
ಎಸ್.ಕೆ.ಜೆ.ಎಂ ಸುರತ್ಕಲ್ ರೇಂಜ್ ವತಿಯಿಂದ ರೇಂಜ್ ಮೀಟ್ ಹಾಗೂ ಎಸ್.ಕೆ.ಎಸ್.ಬಿ.ವಿ ಜಲ ಸಂರಕ್ಷಣಾ ಅಭಿಯಾನ ಉದ್ಘಾಟನಾ ಕಾರ್ಯಕ್ರಮಕರಾವಳಿ

ಎಸ್.ಕೆ.ಜೆ.ಎಂ ಸುರತ್ಕಲ್ ರೇಂಜ್ ವತಿಯಿಂದ ರೇಂಜ್ ಮೀಟ್ ಹಾಗೂ ಎಸ್.ಕೆ.ಎಸ್.ಬಿ.ವಿ ಜಲ ಸಂರಕ್ಷಣಾ ಅಭಿಯಾನ ಉದ್ಘಾಟನಾ ಕಾರ್ಯಕ್ರಮ

ಸುರತ್ಕಲ್ : ಎಸ್.ಕೆ.ಜೆ.ಎಂ ಸುರತ್ಕಲ್ ರೇಂಜ್ ವತಿಯಿಂದ ರೇಂಜ್ ಮೀಟ್ ಹಾಗೂ ಎಸ್.ಕೆ.ಎಸ್.ಬಿ.ವಿ ಜಲ ಸಂರಕ್ಷಣಾ ಅಭಿಯಾನ ಉದ್ಘಾಟನ ಕಾರ್ಯಕ್ರಮ ಇಂದು ಶಾಫಿ ಜುಮಾ ಮಸೀದಿ ಯಲ್ಲಿ
ಅರಂತೋಡು:ಸಯ್ಯದ್ ಪಾಣಕ್ಕಾಡ್ ತಂಙಳ್ ತೆಕ್ಕಿಲ್ ಪ್ರತಿಷ್ಠಾನಕ್ಕೆ ಭೇಟಿಕರಾವಳಿ

ಅರಂತೋಡು:ಸಯ್ಯದ್ ಪಾಣಕ್ಕಾಡ್ ತಂಙಳ್ ತೆಕ್ಕಿಲ್ ಪ್ರತಿಷ್ಠಾನಕ್ಕೆ ಭೇಟಿ

ಸುಳ್ಯ : ಅರಂತೋಡು ತೆಕ್ಕಿಲ್ ಪ್ರತಿಷಾನದ ಅಧ್ಯಕ್ಷರೂ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ.ಎಮ್.ಶಹೀದ್ ತೆಕ್ಕಿಲ್ ರವರ ನಿವಾಸಕ್ಕೆ ಕೇರಳ ರಾಜ್ಯ ಮುಸ್ಲಿಂ ಲೀಗ್ ಉಸ್ತುವಾರಿ ಸಮಿತಿ ಸದಸ್ಯರಾದ
ನಿಮ್ಮಲ್ಲಿ ಒಬ್ಬನೇ ಒಬ್ಬ ಮಾರ್ಗದರ್ಶಿ ಯಾದ ಪುರುಷನಿಲ್ಲವೇ?ಕುರಾನ್ಅಂಕಣಗಳು

ನಿಮ್ಮಲ್ಲಿ ಒಬ್ಬನೇ ಒಬ್ಬ ಮಾರ್ಗದರ್ಶಿ ಯಾದ ಪುರುಷನಿಲ್ಲವೇ?ಕುರಾನ್

ಸುಮ್ಮನೇ ಕೂರುವವರು ಕೂರಲೂ ಆಗದ ಪರಿಸ್ಥಿತಿ ಎದುರಾಗುವ ಮೊದಲು ಎಚ್ಚೆತ್ತು ಕೊಳ್ಳ ಬೇಕಿದೆ. ಜುಮಾ ಭಾಷಣ : ಯು ಕೆ ಅಝೀಝ್ ದಾರಿಮಿ ಚೊಕ್ಕಬೆಟ್ಟು ಪರಿಸರವು ಬೆಳೆಯುವ
ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ; ಜನವರಿಯಲ್ಲಿ ಎರಡನೇ ಬಾರಿ ಹೆಚ್ಚಳರಾಷ್ಟ್ರೀಯ

ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ; ಜನವರಿಯಲ್ಲಿ ಎರಡನೇ ಬಾರಿ ಹೆಚ್ಚಳ

ಬೆಂಗಳೂರು: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಪೆಟ್ರೋಲ್‌ಗೆ 25 ಪೈಸೆ ಮತ್ತು ಡೀಸೆಲ್‌ಗೆ 27 ಪೈಸೆ ಹೆಚ್ಚಾಗಿದೆ. ಜನವರಿಯಲ್ಲಿ ಎರಡು ಹಂತಗಳಾಗಿ ಪೆಟ್ರೋಲ್
error: Content is protected !!