Latest Posts

petroleum

ಶಾಲಾ ಪಠ್ಯದಲ್ಲಿ ಭಗವದ್ಗೀತೆಯ ಅಂಶಗಳನ್ನು ಸೇರ್ಪಡೆ ಮಾಡುವ ಹಿನ್ನೆಲೆ:<br>ಭಗವದ್ಗೀತೆ ಅಷ್ಟೇ ಅಲ್ಲ, ಕುರಾನ್, ಬೈಬಲ್, ಬಸವಣ್ಣರ ವಚನ, ನಾರಾಯಣ ಗುರುಗಳ ತತ್ವವನ್ನು ಕೂಡ ಸೇರಿಸಲಿ: ಯು.ಟಿ.ಖಾದರ್ಕರಾವಳಿ

ಶಾಲಾ ಪಠ್ಯದಲ್ಲಿ ಭಗವದ್ಗೀತೆಯ ಅಂಶಗಳನ್ನು ಸೇರ್ಪಡೆ ಮಾಡುವ ಹಿನ್ನೆಲೆ:
ಭಗವದ್ಗೀತೆ ಅಷ್ಟೇ ಅಲ್ಲ, ಕುರಾನ್, ಬೈಬಲ್, ಬಸವಣ್ಣರ ವಚನ, ನಾರಾಯಣ ಗುರುಗಳ ತತ್ವವನ್ನು ಕೂಡ ಸೇರಿಸಲಿ: ಯು.ಟಿ.ಖಾದರ್

ಬಳ್ಳಾರಿ: ಶಾಲಾ ಪಠ್ಯದಲ್ಲಿ ಭಗವದ್ಗೀತೆಯ ಅಂಶಗಳನ್ನು ಸೇರ್ಪಡೆ ಮಾಡುವುದಕ್ಕೆ ವಿರೋಧವಿಲ್ಲ. ಆದರೆ, ಎಲ್ಲಾ ಧರ್ಮಗಳಲ್ಲಿರುವ ಒಳ್ಳೆಯ ಅಂಶಗಳನ್ನೂ ಸೇರಿಸಿ ಮಕ್ಕಳಿಗೆ ಮೌಲಿಕ ಶಿಕ್ಷಣ ಕೊಡಲಿ ಎಂದು ಕಾಂಗ್ರೆಸ್
ವಿಖಾಯ ದಿನದ ಪ್ರಯುಕ್ತ SKSSF ಆತೂರು ಕ್ಲಸ್ಟರ್ ವತಿಯಿಂದ ಸ್ವಚ್ಛತೆ ಕಾರ್ಯಕ್ರಮಕರಾವಳಿ

ವಿಖಾಯ ದಿನದ ಪ್ರಯುಕ್ತ SKSSF ಆತೂರು ಕ್ಲಸ್ಟರ್ ವತಿಯಿಂದ ಸ್ವಚ್ಛತೆ ಕಾರ್ಯಕ್ರಮ

ಆತೂರು : ಮಹಾತ್ಮಾ ಗಾಂಧಿ ದಿನದ ಪ್ರಯುಕ್ತ SKSSF ವಿಖಾಯ ಡೇ ಪ್ರಯುಕ್ತ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪ್ರಾರಂಭಗೊಂಡ ಹಿನ್ನಲೆಯಲ್ಲಿ ಶಾಲಾ ಪರಿಸರವು ಗಿಡಗಳಿಂದ ತುಂಬಿದ್ದು
ಎಸ್.ಕೆ.ಎಸ್.ಎಸ್.ಎಫ್ ಬೊಳ್ಳೂರು ಶಾಖೆ ವತಿಯಿಂದ 75ನೇ ಸ್ವಾತಂತ್ರ್ಯ ದಿನಾಚರಣೆ ಹಾಗೂ ಪ್ರೀಡಂ ಸ್ಕ್ವಾರ್ ಕಾರ್ಯಕ್ರಮಕರಾವಳಿ

ಎಸ್.ಕೆ.ಎಸ್.ಎಸ್.ಎಫ್ ಬೊಳ್ಳೂರು ಶಾಖೆ ವತಿಯಿಂದ 75ನೇ ಸ್ವಾತಂತ್ರ್ಯ ದಿನಾಚರಣೆ ಹಾಗೂ ಪ್ರೀಡಂ ಸ್ಕ್ವಾರ್ ಕಾರ್ಯಕ್ರಮ

ಹಳೆಯಂಗಡಿ : ಎಸ್.ಕೆ.ಎಸ್.ಎಸ್.ಎಫ್ ಬೊಳ್ಳೂರು ಯೂನಿಟ್ ವತಿಯಿಂದ 75ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ದ್ವಜಾರೋಹಣ ಹಾಗೂ SKSSF ಪ್ರೀಡಂ ಸ್ಕ್ವಾರ್ ಕಾರ್ಯಕ್ರಮ ಬೆಳಿಗ್ಗೆ 7:30ಕ್ಕೆ ಸರಿಯಾಗಿ ಶಂಸುಲ್
ಕೇಂದ್ರ ಸರಕಾರದ ಪೆಟ್ರೋಲ್ ಬೆಲೆ ಏರಿಕೆ ವಿರುದ್ಧ ಪ್ರದೇಶ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ – #Petrol100NotOut ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ !ರಾಜ್ಯ ಸುದ್ದಿ

ಕೇಂದ್ರ ಸರಕಾರದ ಪೆಟ್ರೋಲ್ ಬೆಲೆ ಏರಿಕೆ ವಿರುದ್ಧ ಪ್ರದೇಶ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ – #Petrol100NotOut ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ !

ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ, ಕೆಪಿಸಿಸಿ ಮಾಜಿ ಅಧ್ಯಕ್ಷರಾದ ದಿನೇಶ್ ಗುಂಡೂರಾವ್, ಮಾಜಿ ಸಚಿವರಾದ ಆರ್.ವಿ. ದೇಶಪಾಂಡೆ ಸೇರಿದಂತೆ ಹಲವು ಮುಖಂಡರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪುರಸಭೆ ಚುನಾವಣೆ: ಸೋಲನ್‌ನಲ್ಲಿ ಬಿಜೆಪಿಗೆ ಆಘಾತ, 17 ಸ್ಥಾನಗಳು ಕಾಂಗ್ರೆಸ್ ಪಾಲುರಾಷ್ಟ್ರೀಯ

ಪುರಸಭೆ ಚುನಾವಣೆ: ಸೋಲನ್‌ನಲ್ಲಿ ಬಿಜೆಪಿಗೆ ಆಘಾತ, 17 ಸ್ಥಾನಗಳು ಕಾಂಗ್ರೆಸ್ ಪಾಲು

ಸೋಲನ್: ಸೋಲನ್ ಜಿಲ್ಲೆಯ ನಾಲ್ಕು ಕ್ಷೇತ್ರಗಳಿಗೆ ನಡೆದ ನಗರಸಭೆ ಚುನಾವಣೆಯಲ್ಲಿ ಒಟ್ಟು 34 ಸ್ಥಾನಗಳ ಪೈಕಿ ಕಾಂಗ್ರೆಸ್ 17 ಸ್ಥಾನಗಳನ್ನು ಗೆಲ್ಲುವ ಮೂಲಕ ಜಯಗಳಿಸಿದೆ.ಆಡಳಿತಾರೂಢ ಬಿಜೆಪಿಗೆ 14
ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯಲಿರುವ ಸೋನಿಯಾ ಗಾಂಧಿ; ಅಧ್ಯಕ್ಷ ಸ್ಥಾನಕ್ಕೆ ನಾನಿಲ್ಲ ಎಂದು ಪುನರುಚ್ಚರಿಸಿದ ರಾಹುಲ್ರಾಷ್ಟ್ರೀಯ

ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯಲಿರುವ ಸೋನಿಯಾ ಗಾಂಧಿ; ಅಧ್ಯಕ್ಷ ಸ್ಥಾನಕ್ಕೆ ನಾನಿಲ್ಲ ಎಂದು ಪುನರುಚ್ಚರಿಸಿದ ರಾಹುಲ್

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷರಾಗಿ ಸೋನಿಯಾ ಗಾಂಧಿ ಮುಂದುವರಿಯಲಿದ್ದಾರೆ. ರಾಹುಲ್ ಗಾಂಧಿ ಅವರು ಯಾವುದೇ ಕಾರಣಕ್ಕೂ ಅಧ್ಯಕ್ಷ ಸ್ಥಾನಕ್ಕಿಲ್ಲ ಎಂದು ಪುನರುಚ್ಚರಿಸಿದ ನಂತರ, ಸೋನಿಯಾ ಅವರು ಮುಂದುವರಿಯುವುದಾಗಿ ಭರವಸೆ
ಸಮಸ್ತ ಕೇರಳ ಜಂಇಯ್ಯತುಲ್ ಮುಅಲ್ಲಿಂ ಸುರತ್ಕಲ್ ರೇಂಜ್ : ತನ್ ಶೀತ್ ಮೀಟ್ ಕಾರ್ಯಕ್ರಮಕರಾವಳಿ

ಸಮಸ್ತ ಕೇರಳ ಜಂಇಯ್ಯತುಲ್ ಮುಅಲ್ಲಿಂ ಸುರತ್ಕಲ್ ರೇಂಜ್ : ತನ್ ಶೀತ್ ಮೀಟ್ ಕಾರ್ಯಕ್ರಮ

ಸುರತ್ಕಲ್ : ಸಮಸ್ತ ಕೇರಳ ಜಂಇಯ್ಯತುಲ್ ಮುಅಲ್ಲಿಂ ಸುರತ್ಕಲ್ ರೇಂಜ್ ಇದರ ವತಿಯಿಂದ ತನ್ ಶೀತ್ ಮೀಟ್ 2k20 ಕಾರ್ಯಕ್ರಮವು 16/12/2020 ರಂದು ಕೇಂದ್ರ ಮದ್ರಸ ಚೊಕ್ಕಬೆಟ್ಟುವಿನಲ್ಲಿ
ಗ್ರಾಮ ಪಂಚಾಯತ್ ಚುನಾವಣೆ<br>ಕೆಲವರು ‌ನಿಮ್ಮ ಮನೆಯ ಕಡೆ ಬರಲು ಹೊರಟು ನಿಂತಿದ್ದಾರೆ.               <br>ಮತದಾರ ಗ್ರಾಮಸ್ಥರಿಗೆ ಒಂದು ಪತ್ರ.ಅಂಕಣಗಳು

ಗ್ರಾಮ ಪಂಚಾಯತ್ ಚುನಾವಣೆ
ಕೆಲವರು ‌ನಿಮ್ಮ ಮನೆಯ ಕಡೆ ಬರಲು ಹೊರಟು ನಿಂತಿದ್ದಾರೆ.
ಮತದಾರ ಗ್ರಾಮಸ್ಥರಿಗೆ ಒಂದು ಪತ್ರ.

ಕ್ಷೇಮ ಎಂದು ಭಾವಿಸುತ್ತಾ, ಪ್ರೀತಿಯ ಮತದಾರರೇ ಗ್ರಾಮ ಪಂಚಾಯತ್ ಚುನಾವಣೆ ಮುಗಿದು 5 ವರ್ಷ ಕಳೆದು ಇದೀಗ ಮತ್ತೆ ನಮ್ಮ ಕಡೆ ಬಂದು ನಿಂತಿದೆ.ಎರಡು ಹಂತಗಳಲ್ಲಿ ನಡೆಯುವ
ಲಿಯಾವುಲ್ ಇಸ್ಲಾಂ ಧಪ್ಪ್ ಕಮೀಟಿ ಬೊಳ್ಳೂರು ಇದರ 38 ನೇ ವಾರ್ಷಿಕ ರೀಫಾಯ್ಯೀಯ ಧಪ್ಪ್ ರಾತಿಬ್ ಹಾಗೂ ಧಾರ್ಮಿಕ ಮತ ಪ್ರವಚನ ಕಾರ್ಯಕ್ರಮ : ಮಾರ್ಚ್ ನಲ್ಲಿ ನಡೆಯಲಿದೆಕರಾವಳಿ

ಲಿಯಾವುಲ್ ಇಸ್ಲಾಂ ಧಪ್ಪ್ ಕಮೀಟಿ ಬೊಳ್ಳೂರು ಇದರ 38 ನೇ ವಾರ್ಷಿಕ ರೀಫಾಯ್ಯೀಯ ಧಪ್ಪ್ ರಾತಿಬ್ ಹಾಗೂ ಧಾರ್ಮಿಕ ಮತ ಪ್ರವಚನ ಕಾರ್ಯಕ್ರಮ : ಮಾರ್ಚ್ ನಲ್ಲಿ ನಡೆಯಲಿದೆ

ಹಳೆಯಂಗಡಿ: ಮುಹೀಯ್ಯದ್ದಿನ್ ಜುಮಾ ಮಸೀದಿ ಬೊಳ್ಳೂರು ಹಳೆಯಂಗಡಿ ಲಿಯಾವುಲ್ ಇಸ್ಲಾಂ ಧಪ್ಪ್ ಕಮೀಟಿ ಬೊಳ್ಳೂರು ಇದರ ಕಾರ್ಯಕರ್ತರ ಸಭೆಯು ದಫ್ಫ್ ಕಮಿಟಿ ಸಭಾಂಗಣ ದಲ್ಲಿ ನಡೆಯಿತು. ಲಿಯಾವುಲ್
ಸರಕಾರಿ ಮದರಸಗಳಿಗೆ ತಡೆ ನೀಡಿದ ಅಸ್ಸಾಂ ಸರಕಾರ; ನಿರ್ಧಾರಕ್ಕೆ ಕ್ಯಾಬಿನೆಟ್ ಅನುಮೋದನೆರಾಷ್ಟ್ರೀಯ

ಸರಕಾರಿ ಮದರಸಗಳಿಗೆ ತಡೆ ನೀಡಿದ ಅಸ್ಸಾಂ ಸರಕಾರ; ನಿರ್ಧಾರಕ್ಕೆ ಕ್ಯಾಬಿನೆಟ್ ಅನುಮೋದನೆ

ಡಿಸ್ಪೂರ್: ಸರ್ಕಾರ ನಡೆಸುವ ಮದರಸಾ ಮತ್ತು ಸಂಸ್ಕೃತ ಶಾಲೆಗಳನ್ನು ಮುಚ್ಚುವ ಕ್ರಮಕ್ಕೆ ಅಸ್ಸಾಂ ಸಂಪುಟ ಅನುಮೋದನೆ ನೀಡಿದೆ. ಡಿಸೆಂಬರ್ 28 ರಿಂದ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಮಸೂದೆಯನ್ನು
error: Content is protected !!