Latest Posts

Punjab

100 ವರ್ಷ ವಯಸ್ಸಿನ ನನ್ನ ತಾಯಿಗೆ ಸಹ ಲಸಿಕೆ ಹಾಕಲಾಗಿದೆ;ಲಸಿಕೆ ತೆಗೆದುಕೊಳ್ಳಲು ಹಿಂಜರಿಯಬೇಡಿ – ಮೋದಿಟಾಪ್ ನ್ಯೂಸ್

100 ವರ್ಷ ವಯಸ್ಸಿನ ನನ್ನ ತಾಯಿಗೆ ಸಹ ಲಸಿಕೆ ಹಾಕಲಾಗಿದೆ;ಲಸಿಕೆ ತೆಗೆದುಕೊಳ್ಳಲು ಹಿಂಜರಿಯಬೇಡಿ – ಮೋದಿ

ನವದೆಹಲಿ: ವ್ಯಾಕ್ಸಿನೇಷನ್ ಬಗ್ಗೆ ಸುಳ್ಳು ಪ್ರಚಾರವನ್ನು ಅಂಗೀಕರಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಪುನರುಚ್ಚರಿಸಿದ್ದಾರೆ.ಪ್ರಧಾನ ಮಂತ್ರಿಯ ಮಾಸಿಕ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ಮೂಲಕ
ಕೊರೋನಾ ಎರಡನೇ ತರಂಗದಲ್ಲಿ ಪ್ರತಿ ಹಳ್ಳಿಯಲ್ಲಿ ಕನಿಷ್ಠ ಹತ್ತು ಜನರು ಸತ್ತರು’; ಯೋಗಿ ಸರ್ಕಾರದ ವಿರುದ್ಧ ಬಿಜೆಪಿ ನಾಯಕ ಕಿಡಿಟಾಪ್ ನ್ಯೂಸ್

ಕೊರೋನಾ ಎರಡನೇ ತರಂಗದಲ್ಲಿ ಪ್ರತಿ ಹಳ್ಳಿಯಲ್ಲಿ ಕನಿಷ್ಠ ಹತ್ತು ಜನರು ಸತ್ತರು’; ಯೋಗಿ ಸರ್ಕಾರದ ವಿರುದ್ಧ ಬಿಜೆಪಿ ನಾಯಕ ಕಿಡಿ

ಕೋವಿಡ್ ನಿರ್ವಹಣೆಯಲ್ಲಿನ ವೈಫಲ್ಯದ ಕುರಿತು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ವನ್ನು ಸ್ವ ಪಕ್ಷದ ನಾಯಕರೇ ಟೀಕಿಸುತ್ತಿದ್ದಾರೆ.ರಾಜ್ಯದ ಬಿಜೆಪಿ ಕಾರ್ಯಕಾರಿ ಸಮಿತಿ ಸದಸ್ಯ ರಾಮ್ ಇಕ್ಬಾಲ್
ಎಸ್.ಕೆ.ಜೆ.ಎಂ ಸುರತ್ಕಲ್ ರೇಂಜ್ ವತಿಯಿಂದ ರೇಂಜ್ ಮೀಟ್ ಹಾಗೂ ಎಸ್.ಕೆ.ಎಸ್.ಬಿ.ವಿ ಜಲ ಸಂರಕ್ಷಣಾ ಅಭಿಯಾನ ಉದ್ಘಾಟನಾ ಕಾರ್ಯಕ್ರಮಕರಾವಳಿ

ಎಸ್.ಕೆ.ಜೆ.ಎಂ ಸುರತ್ಕಲ್ ರೇಂಜ್ ವತಿಯಿಂದ ರೇಂಜ್ ಮೀಟ್ ಹಾಗೂ ಎಸ್.ಕೆ.ಎಸ್.ಬಿ.ವಿ ಜಲ ಸಂರಕ್ಷಣಾ ಅಭಿಯಾನ ಉದ್ಘಾಟನಾ ಕಾರ್ಯಕ್ರಮ

ಸುರತ್ಕಲ್ : ಎಸ್.ಕೆ.ಜೆ.ಎಂ ಸುರತ್ಕಲ್ ರೇಂಜ್ ವತಿಯಿಂದ ರೇಂಜ್ ಮೀಟ್ ಹಾಗೂ ಎಸ್.ಕೆ.ಎಸ್.ಬಿ.ವಿ ಜಲ ಸಂರಕ್ಷಣಾ ಅಭಿಯಾನ ಉದ್ಘಾಟನ ಕಾರ್ಯಕ್ರಮ ಇಂದು ಶಾಫಿ ಜುಮಾ ಮಸೀದಿ ಯಲ್ಲಿ
ಮುಹಿಯುದ್ದೀನ್ ಜುಮಾ ಮಸೀದಿ ಲಿಯಾವುಲ್ ಇಸ್ಲಾಂ ದಫ್ಫ್ ಕಮಿಟಿಯ 38 ವಾರ್ಷಿಕ ವಿಜೃಂಭಣೆ ಯಿಂದ ನಡೆಯಿತುಕರಾವಳಿ

ಮುಹಿಯುದ್ದೀನ್ ಜುಮಾ ಮಸೀದಿ ಲಿಯಾವುಲ್ ಇಸ್ಲಾಂ ದಫ್ಫ್ ಕಮಿಟಿಯ 38 ವಾರ್ಷಿಕ ವಿಜೃಂಭಣೆ ಯಿಂದ ನಡೆಯಿತು

ಹಳೆಯಂಗಡಿ: (ಮಾ,06 ) ಮುಹಿಯುದ್ದೀನ್ ಜುಮಾ ಮಸೀದಿ ಲಿಯಾವುಲ್ ಇಸ್ಲಾಂ ದಫ್ಫ್ ಕಮಿಟಿಯ 38 ವಾರ್ಷಿಕ ವಿಜೃಂಭಣೆ ಯಿಂದ ನಡೆಯಿತು.ಬೊಳ್ಳೂರಿನ ಮುಹಿಯುದ್ದಿನ್ ಜುಮ್ಮಾ ಮಸೀದಿಯ ಆದೀನದಲ್ಲಿ ಪ್ರತೀ
ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯಲಿರುವ ಸೋನಿಯಾ ಗಾಂಧಿ; ಅಧ್ಯಕ್ಷ ಸ್ಥಾನಕ್ಕೆ ನಾನಿಲ್ಲ ಎಂದು ಪುನರುಚ್ಚರಿಸಿದ ರಾಹುಲ್ರಾಷ್ಟ್ರೀಯ

ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯಲಿರುವ ಸೋನಿಯಾ ಗಾಂಧಿ; ಅಧ್ಯಕ್ಷ ಸ್ಥಾನಕ್ಕೆ ನಾನಿಲ್ಲ ಎಂದು ಪುನರುಚ್ಚರಿಸಿದ ರಾಹುಲ್

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷರಾಗಿ ಸೋನಿಯಾ ಗಾಂಧಿ ಮುಂದುವರಿಯಲಿದ್ದಾರೆ. ರಾಹುಲ್ ಗಾಂಧಿ ಅವರು ಯಾವುದೇ ಕಾರಣಕ್ಕೂ ಅಧ್ಯಕ್ಷ ಸ್ಥಾನಕ್ಕಿಲ್ಲ ಎಂದು ಪುನರುಚ್ಚರಿಸಿದ ನಂತರ, ಸೋನಿಯಾ ಅವರು ಮುಂದುವರಿಯುವುದಾಗಿ ಭರವಸೆ
ಸಮಸ್ತ ಕೇರಳ ಜಂಇಯ್ಯತುಲ್ ಮುಅಲ್ಲಿಂ ಸುರತ್ಕಲ್ ರೇಂಜ್ : ತನ್ ಶೀತ್ ಮೀಟ್ ಕಾರ್ಯಕ್ರಮಕರಾವಳಿ

ಸಮಸ್ತ ಕೇರಳ ಜಂಇಯ್ಯತುಲ್ ಮುಅಲ್ಲಿಂ ಸುರತ್ಕಲ್ ರೇಂಜ್ : ತನ್ ಶೀತ್ ಮೀಟ್ ಕಾರ್ಯಕ್ರಮ

ಸುರತ್ಕಲ್ : ಸಮಸ್ತ ಕೇರಳ ಜಂಇಯ್ಯತುಲ್ ಮುಅಲ್ಲಿಂ ಸುರತ್ಕಲ್ ರೇಂಜ್ ಇದರ ವತಿಯಿಂದ ತನ್ ಶೀತ್ ಮೀಟ್ 2k20 ಕಾರ್ಯಕ್ರಮವು 16/12/2020 ರಂದು ಕೇಂದ್ರ ಮದ್ರಸ ಚೊಕ್ಕಬೆಟ್ಟುವಿನಲ್ಲಿ
ಬಿಜೆಪಿ ಮತ್ತು ಆರ್‌ಎಸ್‌ಎಸ್ ನಿಜವಾದ ಹಿಂದೂಗಳಲ್ಲ; ಮಮತಾ ಬ್ಯಾನರ್ಜಿರಾಷ್ಟ್ರೀಯ

ಬಿಜೆಪಿ ಮತ್ತು ಆರ್‌ಎಸ್‌ಎಸ್ ನಿಜವಾದ ಹಿಂದೂಗಳಲ್ಲ; ಮಮತಾ ಬ್ಯಾನರ್ಜಿ

ಕೋಲ್ಕತಾ: ಬಿಜೆಪಿ ರಾಜ್ಯದಲ್ಲಿ ವಿಭಜಕ ರಾಜಕಾರಣ ಆಡುತ್ತಿದೆ ಮತ್ತು ಅವರನ್ನು ಸೋಲಿಸಬೇಕು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಬಿಜೆಪಿ ಮತ್ತು ಆರ್‌ಎಸ್‌ಎಸ್ ನಿಜವಾದ
ಸರಕಾರಿ ಮದರಸಗಳಿಗೆ ತಡೆ ನೀಡಿದ ಅಸ್ಸಾಂ ಸರಕಾರ; ನಿರ್ಧಾರಕ್ಕೆ ಕ್ಯಾಬಿನೆಟ್ ಅನುಮೋದನೆರಾಷ್ಟ್ರೀಯ

ಸರಕಾರಿ ಮದರಸಗಳಿಗೆ ತಡೆ ನೀಡಿದ ಅಸ್ಸಾಂ ಸರಕಾರ; ನಿರ್ಧಾರಕ್ಕೆ ಕ್ಯಾಬಿನೆಟ್ ಅನುಮೋದನೆ

ಡಿಸ್ಪೂರ್: ಸರ್ಕಾರ ನಡೆಸುವ ಮದರಸಾ ಮತ್ತು ಸಂಸ್ಕೃತ ಶಾಲೆಗಳನ್ನು ಮುಚ್ಚುವ ಕ್ರಮಕ್ಕೆ ಅಸ್ಸಾಂ ಸಂಪುಟ ಅನುಮೋದನೆ ನೀಡಿದೆ. ಡಿಸೆಂಬರ್ 28 ರಿಂದ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಮಸೂದೆಯನ್ನು
ಪಂಚಾಯತಿ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಮೋಸ: ಗೆಹ್ಲೋಟ್ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದ ಬಿಟಿಪಿ ರಾಜ್ಯ ಸುದ್ದಿ

ಪಂಚಾಯತಿ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಮೋಸ: ಗೆಹ್ಲೋಟ್ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದ ಬಿಟಿಪಿ 

ಜೈಪುರ: ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ನಮಗೆ ವಂಚನೆಯಾಗಿದೆ. ಎಂದು ಆರೋಪಿಸಿರುವ ಬಿಟಿಪಿ ರಾಜಸ್ಥಾನದಲ್ಲಿ ಸಿಎಂ ಅಶೋಕ್‌ ಗೆಹ್ಲೋಟ್‌ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಭಾರತೀಯ
ರೈತರಿಗೆ ಬೆಂಬಲವಾಗಿ ಬ್ರಿಟನ್ :<br>ರೈತರಿಗೆ ತೀರ್ಪು ಕೊಡಬೇಕೆಂದು 36 ಸಂಸದರಂದ ಸರ್ಕಾರಕ್ಕೆ ಪತ್ರಅಂತಾರಾಷ್ಟ್ರೀಯ

ರೈತರಿಗೆ ಬೆಂಬಲವಾಗಿ ಬ್ರಿಟನ್ :
ರೈತರಿಗೆ ತೀರ್ಪು ಕೊಡಬೇಕೆಂದು 36 ಸಂಸದರಂದ ಸರ್ಕಾರಕ್ಕೆ ಪತ್ರ

ಲಂಡನ್: ಭಾರತದಲ್ಲಿ ನಡೆಯುತ್ತಿರುವ ರೈತರ ಆಂದೋಲನದ ಬಗ್ಗೆ ಬ್ರಿಟಿಷ್ ಸಂಸದರು ಕಳವಳ ವ್ಯಕ್ತಪಡಿಸಿದ್ದಾರೆ. ವಿವಿಧ ಪಕ್ಷಗಳ ಮೂವತ್ತಾರು ಬ್ರಿಟಿಷ್ ಸಂಸದರು ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿ ಡೊಮಿನಿಕ್ ರಾಬಿನ್ಸ್
error: Content is protected !!