Latest Posts

shohaib aktar

ಭಾರತೀಯ ಮುಸಲ್ಮಾನರ ಧಾರ್ಮಿಕ,ರಾಜಕೀಯ, ಸಾಮಾಜಿಕ ಪ್ರಶ್ನಾತೀತ ನಾಯಕ ಪಾಣಕ್ಕಾಡ್ ಹೈದರಲೀ ಶಿಹಾಬ್ ತಂಙಲ್ ವಿಧಿವಶರಾಜ್ಯ ಸುದ್ದಿ

ಭಾರತೀಯ ಮುಸಲ್ಮಾನರ ಧಾರ್ಮಿಕ,ರಾಜಕೀಯ, ಸಾಮಾಜಿಕ ಪ್ರಶ್ನಾತೀತ ನಾಯಕ ಪಾಣಕ್ಕಾಡ್ ಹೈದರಲೀ ಶಿಹಾಬ್ ತಂಙಲ್ ವಿಧಿವಶ

ದೆಹಲಿ: ಭಾರತೀಯ ಮುಸಲ್ಮಾನರ ಪ್ರಶ್ನಾತೀತ ನಾಯಕ,ಮುಸ್ಲಿಂ ಲೀಗಿನ ಸಾರಥಿ, ಭಾರತದ ಅತೀ ದೊಡ್ಡ ಉಲಮಾ ಒಕ್ಕೂಟದ ಸಮಸ್ತದ ಉಪಾಧ್ಯಕ್ಷರಾಗಿ ಸುನ್ನತ್ ಜಮಾಹತಿನ ವಿವಿಧ ಸಂಘ ಸಂಸ್ಥೆಗಳ ಪೋಷಕ,ಸಾವಿರಾರು
ಬಿ.ಮೂಡ ವಲಯ ಯುವ ಕಾಂಗ್ರೆಸ್ ವತಿಯಿಂದ ‘ಯುವಕರ ನಡೆ ಸಾಮರಸ್ಯದ ಕಡೆ’ ಕಾರ್ಯಕ್ರಮ<br><br>ಬ್ಲಾಕ್ ಮಟ್ಟದ ಯುವ ಕಾಂಗ್ರೆಸ್ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಣೆ.ಕರಾವಳಿ

ಬಿ.ಮೂಡ ವಲಯ ಯುವ ಕಾಂಗ್ರೆಸ್ ವತಿಯಿಂದ ‘ಯುವಕರ ನಡೆ ಸಾಮರಸ್ಯದ ಕಡೆ’ ಕಾರ್ಯಕ್ರಮ

ಬ್ಲಾಕ್ ಮಟ್ಟದ ಯುವ ಕಾಂಗ್ರೆಸ್ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಣೆ.

ಬಂಟ್ವಾಳ: ಬಿ.ಮೂಡ ವಲಯ ಯುವ ಕಾಂಗ್ರೆಸ್ ವತಿಯಿಂದ ‘ಯುವಕರ ನಡೆ ಸಾಮರಸ್ಯದ ಕಡೆ’ ಕಾರ್ಯಕ್ರಮವು ಬಿ.ಸಿ.ರೋಡಿನ ರಿಕ್ಷಾ ಭವನದಲ್ಲಿ ನಡೆಯಿತು. ಈ ಸಂಧರ್ಭದಲ್ಲಿ ಬ್ಲಾಕ್ ಮಟ್ಟದ ಯುವ
ತಾಲಿಬಾನ್ ವಿಷಯದಲ್ಲಿ ಭಾರತ ಮೌನಅಂತಾರಾಷ್ಟ್ರೀಯ

ತಾಲಿಬಾನ್ ವಿಷಯದಲ್ಲಿ ಭಾರತ ಮೌನ

ಹೊಸದಿಲ್ಲಿ: ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ ಅಫ್ಘಾನಿಸ್ತಾನದಲ್ಲಿನ ಬೆಳವಣಿಗೆಗಳ ಬಗ್ಗೆ ಭಾರತ ಮನಸ್ಸು ತೆರೆಯಲು ನಿರಾಕರಿಸಿದೆ. ತಾಲಿಬಾನ್ ಜೊತೆ ಭಾರತ ಯಾವ ರೀತಿಯ ಸಂಬಂಧವನ್ನು ಹೊಂದಿದೆ ಎಂದು
ಎಸ್.ಕೆ.ಎಸ್.ಎಸ್.ಎಫ್ ಬೊಳ್ಳೂರು ಶಾಖೆ ವತಿಯಿಂದ 75ನೇ ಸ್ವಾತಂತ್ರ್ಯ ದಿನಾಚರಣೆ ಹಾಗೂ ಪ್ರೀಡಂ ಸ್ಕ್ವಾರ್ ಕಾರ್ಯಕ್ರಮಕರಾವಳಿ

ಎಸ್.ಕೆ.ಎಸ್.ಎಸ್.ಎಫ್ ಬೊಳ್ಳೂರು ಶಾಖೆ ವತಿಯಿಂದ 75ನೇ ಸ್ವಾತಂತ್ರ್ಯ ದಿನಾಚರಣೆ ಹಾಗೂ ಪ್ರೀಡಂ ಸ್ಕ್ವಾರ್ ಕಾರ್ಯಕ್ರಮ

ಹಳೆಯಂಗಡಿ : ಎಸ್.ಕೆ.ಎಸ್.ಎಸ್.ಎಫ್ ಬೊಳ್ಳೂರು ಯೂನಿಟ್ ವತಿಯಿಂದ 75ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ದ್ವಜಾರೋಹಣ ಹಾಗೂ SKSSF ಪ್ರೀಡಂ ಸ್ಕ್ವಾರ್ ಕಾರ್ಯಕ್ರಮ ಬೆಳಿಗ್ಗೆ 7:30ಕ್ಕೆ ಸರಿಯಾಗಿ ಶಂಸುಲ್
ಪೌರತ್ವ ಕಾನೂನು: ಮುಸ್ಲಿಂ ಲೀಗ್‌ನ ಅರ್ಜಿಯನ್ನು ಸುಪ್ರೀಂ ಕೋರ್ಟ್                ಮಂಗಳವಾರ ಪರಿಗಣಿಸಲಿದೆ                    ಹಿರಿಯ ವಕೀಲ ಕಪಿಲ್ ಸಿಬಲ್ ಲೀಗ್ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆರಾಷ್ಟ್ರೀಯ

ಪೌರತ್ವ ಕಾನೂನು: ಮುಸ್ಲಿಂ ಲೀಗ್‌ನ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ಪರಿಗಣಿಸಲಿದೆ ಹಿರಿಯ ವಕೀಲ ಕಪಿಲ್ ಸಿಬಲ್ ಲೀಗ್ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತರಲು ಕೇಂದ್ರ ಸರ್ಕಾರದ ಅಧಿಸೂಚನೆ ವಿರುದ್ಧ ಮುಸ್ಲಿಂ ಲೀಗ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಿಚಾರಣೆ ನಡೆಸಲಿದೆ. ನ್ಯಾಯಮೂರ್ತಿಗಳಾದ
ವಿಧ್ಯಾರ್ಥಿಗಳ ಮೇಲೆ ಪೋಲಿಸರಿಂದ ಹಲ್ಲೆ ಪ್ರಕರಣ,ಸರ್ವ ವಿದ್ಯಾರ್ಥಿ ಕಾಲೇಜು ಪುತ್ತೂರು ನಿಯೋಗದಿಂದ ಅಪರ ಜಿಲ್ಲಾಧಿಕಾರಿಯವರ ಭೇಟಿ ಮಾಡಿ ಮನವಿ ಸಲ್ಲಿಕೆಕರಾವಳಿ

ವಿಧ್ಯಾರ್ಥಿಗಳ ಮೇಲೆ ಪೋಲಿಸರಿಂದ ಹಲ್ಲೆ ಪ್ರಕರಣ,ಸರ್ವ ವಿದ್ಯಾರ್ಥಿ ಕಾಲೇಜು ಪುತ್ತೂರು ನಿಯೋಗದಿಂದ ಅಪರ ಜಿಲ್ಲಾಧಿಕಾರಿಯವರ ಭೇಟಿ ಮಾಡಿ ಮನವಿ ಸಲ್ಲಿಕೆ

ಸರ್ವ ವಿದ್ಯಾರ್ಥಿ ಸಂಘ ಪುತ್ತೂರು ಘಟಕದ ನಿಯೋಗ ಅಪರ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು, ಇಡೀ ಪ್ರಕರಣದ ಸತ್ಯಾಸತ್ಯತೆಯನ್ನು ತನಿಖೆ ಮಾಡಿ, ಆರೋಪಿಗಳ ವಿರುದ್ಧ ಕಠಿಣ
ಉತ್ತರ ಪ್ರದೇಶದ ದೇವಾಲಯದಲ್ಲಿ ನೀರು ಕುಡಿದ ಕಾರಣಕ್ಕಾಗಿ ಅತಿ ಕ್ರೂರವಾಗಿ ಹಲ್ಲೆಗೊಳಗಾದ ಮುಸ್ಲಿಂ ಬಾಲಕ ಆಸಿಫ್ ಮನೆಗೆ ಕಾಂಗ್ರೆಸ್ ನಾಯಕಿ ಅಲ್ಕಾ ಲಾಂಬಾ ಭೇಟಿರಾಷ್ಟ್ರೀಯ

ಉತ್ತರ ಪ್ರದೇಶದ ದೇವಾಲಯದಲ್ಲಿ ನೀರು ಕುಡಿದ ಕಾರಣಕ್ಕಾಗಿ ಅತಿ ಕ್ರೂರವಾಗಿ ಹಲ್ಲೆಗೊಳಗಾದ ಮುಸ್ಲಿಂ ಬಾಲಕ ಆಸಿಫ್ ಮನೆಗೆ ಕಾಂಗ್ರೆಸ್ ನಾಯಕಿ ಅಲ್ಕಾ ಲಾಂಬಾ ಭೇಟಿ

ಉತ್ತರ ಪ್ರದೇಶ: ಇಲ್ಲಿನ ಗಾಜಿಯಾಬಾದ್ ದಾಸನ ದೇವಿ ಮಂದಿರ ದೇವಾಲಯದಲ್ಲಿ ನೀರು ಕುಡಿದ ಕಾರಣಕ್ಕಾಗಿ ಸಂಘ ಪರಿವಾರದ ಕಾರ್ಯಕರ್ತನೆನ್ನಲಾದ ಶ್ರಂಗಿ ನಂದನ್ ಯಾದವ್ ಎಂಬ ಮತಾಂಧನಿಂದ ಅತಿ
ಎಸ್.ಕೆ.ಜೆ.ಎಂ ಸುರತ್ಕಲ್ ರೇಂಜ್ ವತಿಯಿಂದ ರೇಂಜ್ ಮೀಟ್ ಹಾಗೂ ಎಸ್.ಕೆ.ಎಸ್.ಬಿ.ವಿ ಜಲ ಸಂರಕ್ಷಣಾ ಅಭಿಯಾನ ಉದ್ಘಾಟನಾ ಕಾರ್ಯಕ್ರಮಕರಾವಳಿ

ಎಸ್.ಕೆ.ಜೆ.ಎಂ ಸುರತ್ಕಲ್ ರೇಂಜ್ ವತಿಯಿಂದ ರೇಂಜ್ ಮೀಟ್ ಹಾಗೂ ಎಸ್.ಕೆ.ಎಸ್.ಬಿ.ವಿ ಜಲ ಸಂರಕ್ಷಣಾ ಅಭಿಯಾನ ಉದ್ಘಾಟನಾ ಕಾರ್ಯಕ್ರಮ

ಸುರತ್ಕಲ್ : ಎಸ್.ಕೆ.ಜೆ.ಎಂ ಸುರತ್ಕಲ್ ರೇಂಜ್ ವತಿಯಿಂದ ರೇಂಜ್ ಮೀಟ್ ಹಾಗೂ ಎಸ್.ಕೆ.ಎಸ್.ಬಿ.ವಿ ಜಲ ಸಂರಕ್ಷಣಾ ಅಭಿಯಾನ ಉದ್ಘಾಟನ ಕಾರ್ಯಕ್ರಮ ಇಂದು ಶಾಫಿ ಜುಮಾ ಮಸೀದಿ ಯಲ್ಲಿ
ಮುಹಿಯುದ್ದೀನ್ ಜುಮಾ ಮಸೀದಿ ಲಿಯಾವುಲ್ ಇಸ್ಲಾಂ ದಫ್ಫ್ ಕಮಿಟಿಯ 38 ವಾರ್ಷಿಕ ವಿಜೃಂಭಣೆ ಯಿಂದ ನಡೆಯಿತುಕರಾವಳಿ

ಮುಹಿಯುದ್ದೀನ್ ಜುಮಾ ಮಸೀದಿ ಲಿಯಾವುಲ್ ಇಸ್ಲಾಂ ದಫ್ಫ್ ಕಮಿಟಿಯ 38 ವಾರ್ಷಿಕ ವಿಜೃಂಭಣೆ ಯಿಂದ ನಡೆಯಿತು

ಹಳೆಯಂಗಡಿ: (ಮಾ,06 ) ಮುಹಿಯುದ್ದೀನ್ ಜುಮಾ ಮಸೀದಿ ಲಿಯಾವುಲ್ ಇಸ್ಲಾಂ ದಫ್ಫ್ ಕಮಿಟಿಯ 38 ವಾರ್ಷಿಕ ವಿಜೃಂಭಣೆ ಯಿಂದ ನಡೆಯಿತು.ಬೊಳ್ಳೂರಿನ ಮುಹಿಯುದ್ದಿನ್ ಜುಮ್ಮಾ ಮಸೀದಿಯ ಆದೀನದಲ್ಲಿ ಪ್ರತೀ
ದ.ಕ.ಜಿಲ್ಲಾ ಕಾಂಗ್ರೆಸ್ ನಾಯಕತ್ವವನ್ನು ಮಾಜಿ‌ ಸಚಿವ ರಮಾನಾಥ್ ರೈ ವಹಿಸಿದರೆ ದ.ಕ.ಜಿಲ್ಲೆಯಲ್ಲಿ ಕಾಂಗ್ರೆಸ್ ಸಂಘಟನಾತ್ಮಕವಾಗಿ ಬೆಳೆಯಲು ಸಾಧ್ಯವಿದೆಅಂಕಣಗಳು

ದ.ಕ.ಜಿಲ್ಲಾ ಕಾಂಗ್ರೆಸ್ ನಾಯಕತ್ವವನ್ನು ಮಾಜಿ‌ ಸಚಿವ ರಮಾನಾಥ್ ರೈ ವಹಿಸಿದರೆ ದ.ಕ.ಜಿಲ್ಲೆಯಲ್ಲಿ ಕಾಂಗ್ರೆಸ್ ಸಂಘಟನಾತ್ಮಕವಾಗಿ ಬೆಳೆಯಲು ಸಾಧ್ಯವಿದೆ

ವಿಟ್ಲ:ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿಯ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಪ್ರಸ್ತುತವಾಗಿ ಜಿಲ್ಲೆಯ ಮಾಜಿ ಸಚಿವರು ಪ್ರಾಮಣಿಕ ಸಜ್ಜನ ರಾಜಕಾರಣಿ ಮಾಜಿ ಸಚಿವ ಶ್ರೀ ಬಿ ರಮಾನಾಥ್ ರೈ ಅವರ ನಾಯಕತ್ವ
error: Content is protected !!