“ಇಂದಿನ ಮಕ್ಕಳೇ ನಾಳಿನ ಪ್ರಜೆಗಳ” “ಇಂದಿನ ಯುವಕರೇ ನಾಳಿನ ನಾಗರಿಕರು” ಎನ್ನುವ ಮಾತು ಸತ್ಯ ವಿದ್ಯಾರ್ಥಿಗಳು ನಮ್ಮ ದೇಶದ ಸಂಪತ್ತು ನಮ್ಮ ದೇಶದ ಭ್ಯವಿಷ್ಯ ವಿದ್ಯಾರ್ಥಿಗಳು ಇಂದು ಡ್ರಗ್ಸ್ ಏಂಬ ಮಾದಕ ದ್ರವ್ಯ ವ್ಯಸನಗಳಿಗೆ ಬಲಿಯಾಗುತ್ತಿರುವುದು ಖೇದಕರ ಸಂಗತಿಯಾಗಿದೆ ವಿದ್ಯಾರ್ಥಿಗಳು ವಿಧ್ಯಾಭ್ಯಾಸ ಗಮನ ಹರಿಸಬೇಕು ಹೊರತು ಇಂತಹ ಮಾದಕ ವಸ್ತುಗಳ ಸೇವನೆ ಕಡೆಗೆ ಅಲ್ಲ ಈ ವಿದ್ಯಾರ್ಥಿಗಳನ್ನು ಸನ್ಮಾರ್ಗದೆಡೆಗೆ ಸೆಳೆಯಲು ವಿದ್ಯಾರ್ಥಿಗಳ ಹೆತ್ತವರು ಮತ್ತು ಸರ್ಕಾರ ಮೇಲಿದೆ
ವಿದ್ಯಾರ್ಥಿಗಳು ಮಾದಕ ದ್ರವ್ಯ ವ್ಯಸನಗಳಿಗೆ ಬಲಿಯಾಗುತ್ತಿರುವುದನ್ನ ವಿದ್ಯಾರ್ಥಿಗಳ ಹೆತ್ತವರು ಇದರ ಬಗ್ಗೆ ಹೆಚ್ಚಿನ ಗಮನವನ್ನು ನೀಡಬೇಕು ಮತ್ತು ಸರ್ಕಾರ ಎಚ್ಚೆತ್ತುಕೊಳ್ಳಬೇಕು ಇಂತಹ ಮಾದಕ ದ್ರವ್ಯಗಳನ್ನು ತಡೆಗಟ್ಟಲು ಸರ್ಕಾರ ಮುಂದೆ ಬರಬೇಕು ಅವಾಗ ಡ್ರಗ್ಸ್ ದಂಧೆ ಕಡಿಮೆಯಾಗುತ್ತದೆ
“ಯುವ ಶಕ್ತಿ ದೇಶದ ಶಕ್ತಿಯಾಗಿದೆ” ಇಂತಹ ಯುವಕರ ಭ್ಯವಿಷ್ಯವನ್ನು ಮಾದಕ ವಸ್ತುಗಳ ಮಾರಕಗೊಳಿಸ್ತುತಿವೆ ಆದ್ದರಿಂದ ವಿದ್ಯಾರ್ಥಿಗಳು ಮಾದಕ ದ್ರವ್ಯ ವ್ಯಸನಗಳಿಗೆ ಬಲಿಯಾಗುತ್ತಿರುವುದನ್ನ ವಿದ್ಯಾರ್ಥಿಗಳ ಹೆತ್ತವರು ಮತ್ತು ಸರ್ಕಾರ ಎಚ್ಚೆತ್ತುಕೊಳ್ಳಬೇಕು
ಇದರ ವಿರುದ್ಧ ಬ್ರಹತ್ ಜನಜಾಗೃತಿ ಮೂಡಿಸುವ ಕೆಲಸ ನಮ್ಮಿಂದ ಆಗಬೇಕು
✍️ಝೈನ್ ಆತೂರು