Latest Posts

ಸೆಪ್ಟೆಂಬರ್ 13 ರಂದು ಉಡುಪಿ ಜಿಲ್ಲಾ SSF ಬ್ಲಡ್ ಸೈಬೋ ಉದ್ಘಾಟನೆ ,ಮತ್ತು ರಕ್ತದಾನ ಶಿಬಿರ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸತತ ರಕ್ತದಾನ ಶಿಬಿರ ಆಯೋಜಿಸಿ, ಹಲವಾರು ಜೀವ ಉಳಿಸಲು ನೆರವಾದ SSF ಬ್ಲಡ್ ಸೈಬೋ, ಉಡುಪಿ ಜಿಲ್ಲೆಯಲ್ಲಿ ಕೂಡ ಆರಂಭವಾಗಲಿದ್ದು, SSF ಉಡುಪಿ ಜಿಲ್ಲೆ ಬ್ಲಡ್ ಸೈಬೋ ಇದೇ ಬರುವ ಸೆಪ್ಟೆಂಬರ್ 13ರ ಆದಿತ್ಯವಾರದಂದು, ಉಡುಪಿ ಜಿಲ್ಲೆಯಕಣ್ಣಂಗಾರ್ ನಲ್ಲಿ ರಕ್ತದಾನ ಶಿಬಿರದ ಮೂಲಕ ಆರಂಭಗೊಳ್ಳಲಿದೆ .
ಅಸಯ್ಯದ್ ಜಾಫರ್ ಅಸ್ಸಖಾಫ್ ತಂಙಳ್ ಕೋಟೇಶ್ವರ ಇವರು ಉದ್ಘಾಟನೆ ನೆರವೇರಿಸಲಿದ್ದಾರೆ.


SSF ಉಡುಪಿ ಜಿಲ್ಲಾ ಅಧ್ಯಕ್ಷರಾದ ಅಹಮದ್ ಶಬೀರ್ ಸಖಾಫಿ ಪಣಿಯೂರು ಅಧ್ಯಕ್ಹತೆ ವಹಿಸಲಿದ್ದಾರೆ.
ಹಾಗೂ ಇತ್ತಿತರ ಉಲಮಾ ಉಮರಾಗಳು ಭಾಗವಹಿಸಲಿದ್ದಾರೆ.
ರಕ್ತದಾನ ಮಾಡಲು ಬರುವವರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಬರಬೇಕೆಂದು, SSF ಉಡುಪಿ ಜಿಲ್ಲಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

Share this on:
error: Content is protected !!