Latest Posts

ಕೇಂದ್ರ ಸಚಿವೆ ಹರ್ಸಿಮ್ರತ್ ಕೌರ್ ರಾಜೀನಾಮೆ-ಮೋದಿ ಸರ್ಕಾರಕ್ಕೆ ದೊಡ್ಡ ಹಿನ್ನಡೆ

ಈ ಹಿಂದೆ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಮೂರು ಮಸೂದೆಗಳ ವಿರುಧ್ಧ ಮತ ಚಲಾಯಿಸುವಂತೆ ಅಕಾಲಿದಳ ಸಂಸದರಿಗೆ ವಿಪ್ ಜಾರಿಗೊಳಿಸಲಾಗಿತ್ತು.

ನವದೆಹಲಿ:- ಸರಕಾರವು ಮಂಡಿಸಿದ ನೂತನ ಕೃಷಿ ಮಸೂದೆಯನ್ನು ವಿರೋಧಿಸಿ ಎನ್ ಡಿಎ ಮಿತ್ರಪಕ್ಷ ಶಿರೋಮಣಿ ಅಕಾಲಿದಳ ಸಖ್ಯ ತೊರೆಯುವುದಾಗಿ ಹೇಳಿಕೊಂಡಿದೆ.
ಹರ್ಸಿಮ್ರತ್ ಕೌರ್ ಬಾದಲ್ ರವರು ರಾಜಿನಾಮೆ ನೀಡುವುದಾಗಿ ಪಕ್ಷದ ನಾಯಕರಾದ ಸುಖ್ಬೀರ್ ಸಿಂಗ್ ಬಾದಲ್ ರವರು ಲೋಕಸಭೆಯಲ್ಲಿ ತಿಳಿಸಿದರು.

ಕೇಂದ್ರ ಕ್ರಷಿ ರಾಜ್ಯ ಸಚಿವ ನರೇಂದ್ರ ಸಿಂಗ್ ತೋಮರ್ ಮತ್ತು ಸರಕು ತಿದ್ದುಪಡಿ ರಾಜ್ಯ ಸಚಿವ ಬಿಲ್ ರಾಮ್ ಸಾಹಿಬ್ ಪಾಟೀಲ್ ದನ್ವೆ ಅವರು ರೈತರ ಉತ್ಪಾಧನಾ ವ್ಯಾಪಾರ ಮತ್ತು ವಾಣಿಜ್ಯ ಸಬಲೀಚರಣದ ಮಸೂದೆಯನ್ನು ಮಂಡಿಸಿದರು.
ಲೋಕಸಭೆಯಲ್ಲಿ ಧ್ವನಿ ಮತದಿಂದ ಮಸೂದೆಗಳನ್ನು ಅಂಗೀಕರಿಸಲಾಯಿತು.

ಅಕಾಲಿದಳದ ಸಚಿವರು ಮೋಧಿ ಸಂಪುಟದಲ್ಲಿ ಹರ್ಸಿಮ್ರತ್ ಕೌರ್ ಒಬ್ಬರಾಗಿದ್ದು ಪಕ್ಷವು ಎನ್ ಡಿಎ ಪಕ್ಷದ ಹಳೆಯ ಮಿತೃಪಕ್ಷವಾಗಿದೆ.

Share this on:
error: Content is protected !!