Latest Posts

ಸೂಪರ್ ಓವರಿನಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ಗೆ ಭರ್ಜರಿ ಜಯ :ಇಶಾನ್ ಕಿಶನ್ ಹೋರಾಟ ವ್ಯರ್ಥ

ಯುಎಇ: ಬೆಂಗಳೂರು ರಾಯಲ್ ಚಾಲೆಂಜರ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಹಣಾಹಣಿಯಲ್ಲಿ RCB ಜಯವನ್ನು ತನ್ನದಾಗಿಸಿಕೊಂಡಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಬೆಂಗಳೂರು ನಿಗದಿತ 20 ಓವರ್ ಗಳಲ್ಲಿ 3 ವಿಕೆಟ್ ಕಳೆದು ಕೊಂಡು ಬೃಹತ್ 201 ರನ್ ದಾಖಲಿಸಿತು.
ವಿಜಯದ ಗುರಿ ಬೆನ್ನೆಟ್ಟಿದ ಮುಂಬೈ ನಿಗದಿತ ಓವರ್ ನಲ್ಲಿ 201 ರನ್ ಗಳಿಸಿ ಪಂದ್ಯ ಟೈ ಹಂತಕ್ಕೆ ತಲುಪುವಂತೆ ಮಾಡಿತು.

ಸೂಪರ್ ಓವರಿನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ ಒಂದು ವಿಕೆಟ್ ಕಳೆದು ಕೊಂಡು 7 ರನ್ ಗಳಿಸಿತು
ನಂತರ ಬ್ಯಾಟಿಂಗ್ ನಡೆಸಿದ ಕೊಹ್ಲಿ ಬಳಗ ನಿರಾಯಾಸವಾಗಿ 11 ರನ್ ಗಳಿಸಿ ಗೆಲುವನ್ನು ತನ್ನದಾಗಿಸಿ ಕೊಂಡಿತು.

ಸ್ಕೋರ್ :
RCB 201-3
MI-201-6

Super over :
Mi: 7-1
RCB : 11-0

Share this on:
error: Content is protected !!